ಕೊಪ್ಪಳ:ಟೊಮ್ಯಾಟೋ ಬೆಳೆದ ರೈತನಿಗೆ ಜ್ಯಾಕ್ ಪಾಟ್ ಹೊಡೆದಿದ್ದು ಬಂಗಾರದ ಬೆಲೆಯೊಂದಿಗೆ ಮನೆಗೆ ಮರಳಿದ್ದಾರೆ.
ಟೊಮ್ಯಾಟೊ ಪ್ರತಿ ಬಾಕ್ಸ್​ಗೆ 2900ರೂ. ಮಾರಾಟವಾಗುತ್ತಿದ್ದು ಕೊಪ್ಪಳದ ಕನಕಗಿರಿ ಸಗಟು ಮಾರುಕಟ್ಟೆಯಲ್ಲಿ ಟೊಮ್ಯಾಟೊಗೆ ಬಂಗಾರದ ಬೆಲೆ ಲಭಿಸುತ್ತಿದೆ.
ಈ ರೈತ ಮಾರುಕಟ್ಟೆಗೆ 20 ಬಾಕ್ಸ್ ಟೊಮ್ಯಾಟೊ ತಂದಿದ್ದು ಪ್ರತಿ ಬಾಕ್ಸ್​ 2900 ರೂ.ಗೆ ಮಾರಾಟವಾಗಿದೆ. ಟ್ಯೊಮ್ಯಾಟೋ ಬೆಲೆ ಕೇಳಿ ರೈತ ಫುಲ್​ ಖುಶ್ ಆಗಿದ್ದಾರೆ. ರೈತ ಶರಣಪ್ಪ ಕರಡಿ, 20 ಬಾಕ್ಸ್ ಟೊಮ್ಯಾಟೊಗಳನ್ನು ಸುಮಾರು 58 ಸಾವಿರಕ್ಕೆ ಮಾರಾಟ ಮಾಡಿ ಜಾಕ್​ಪಾಟ್​ ಹೊಡೆದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + eighteen =
Remember me
