ಬೆಂಗಳೂರು:ದೇಶದ ಅತಿದೊಡ್ಡ ಆನ್​ಲೈನ್ ಪೇಮೆಂಟ್ ವ್ಯವಸ್ಥೆ ಹೊಂದಿರುವ ಗೂಗಲ್ ಪೇ ಮೂಲಕ ಫಾಸ್ಟ್ಯಾಗ್ ರೀಚಾರ್ಜ್​ಗೆ ಅವಕಾಶ ನೀಡಲಾಗಿದೆ. ಯೂನಿಫೈಡ್ ಪೇಮೆಂಟ್ ಇಂಟರ್​ಫೇಸ್ (ಯುಪಿಐ) ಅಡಿಯ ಗೂಗಲ್ ಪೇ ದೇಶಾದ್ಯಂತ 40 ಕೋಟಿಗೂ ಹೆಚ್ಚಿನ ಗ್ರಾಹಕರನ್ನು ಹೊಂದಿದ್ದು, ಇದರಲ್ಲಿ ಫಾಸ್ಟ್ಯಾಗ್ ರೀಚಾರ್ಜ್​ಗೆ ಅವಕಾಶ ನೀಡಿದರೆ ಹೆಚ್ಚಿನ ಜನರಿಗೆ ಅನುಕೂಲವಾಗುತ್ತದೆ ಎಂಬ ಕಾರಣದಿಂದ ಈ ಆಯ್ಕೆ ಅಳವಡಿಸಲಾಗಿದೆ.
ಬಳಕೆ ಹೇಗೆ?:ಗೂಗಲ್ ಪೇ ಆಪ್​ನಲ್ಲಿ ಬಿಲ್ ಪೇಮೆಂಟ್ ಆಪ್ಷನ್ ಕ್ಲಿಕ್ ಮಾಡಿದ ನಂತರ, ಫಾಸ್ಟ್ಯಾಗ್ ಆಯ್ಕೆ ಒತ್ತಬೇಕು. ಆಮೇಲೆ ರೂಪಿ ಆಪ್ಷನ್ ಕ್ಲಿಕ್ ಮಾಡಿ, ಫಾಸ್ಟ್ಯಾಗ್ ರೀಚಾರ್ಜ್ ಆಯ್ಕೆ ಮಾಡಬೇಕು. ನಂತರ ಅಲ್ಲಿ ಬರುವ ಬ್ಯಾಂಕ್​ಗಳಲ್ಲಿ ತಾವು ಖಾತೆ ಹೊಂದಿರುವ ಬ್ಯಾಂಕ್ ಸೆಲೆಕ್ಟ್ ಮಾಡಿ, ಮೊತ್ತ ನಮೂದಿಸಬೇಕು. ನಂತರ ಗ್ರಾಹಕರು ಉಳಿದ ಬಿಲ್ ಪೇಮೆಂಟ್ ಮಾಡುವ ಮಾದರಿಯಲ್ಲೇ ರೀಚಾರ್ಜ್ ಮಾಡಿಕೊಳ್ಳಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 16 =
Remember me
