ನಾನು ಬಿ.ಇ. ಪದವೀಧರ, ಸಾಫ್ಟವೇರ್ ಉದ್ಯೋಗಿ. ಮಹಾನಗರ ಪಾಲಿಕೆಯ ವಿವಿಧ ಆಯುಕ್ತರುಗಳ ಆಪ್ತ ಸಹಾಯಕರಾಗಿ ಸೇವೆಯಿಂದ ನಿವೃತ್ತಿ ಹೊಂದಿದವರು ನಮ್ಮ ತಂದೆ. ಕಷ್ಟಪಟ್ಟು ಜೀವನ ನಡೆಸಿದವರು. ಸಂಬಳ ಬಿಟ್ಟು ಬೇರಾವುದಕ್ಕೂ ಕೈಚಾಚಿದವರಲ್ಲ. ಬಾಲ್ಯದಿಂದಲೂ ನನ್ನನ್ನು ಶಿಕ್ಷಣ, ಆಟ, ಓಟದಲ್ಲಿ ಬೆಂಬಲಿಸಿದವರು. ಶಿಕ್ಷಣದ ಜತೆಗೆ ಲೌಕಿಕ/ ಅಲೌಕಿಕ ಜೀವನದ ಬಗ್ಗೆ ಮಾರ್ಗದರ್ಶನ ಮಾಡಿದ್ದಾರೆ. ಮಹಾತ್ಮರುಗಳ ಬೋಧನೆಗಳನ್ನು ಪರಿಚಯಿಸಿ ನನ್ನ ಮನಸ್ಸು ಆಧ್ಯಾತ್ಮಿಕತೆ ಕಡೆ ವಾಲುವಂತೆ ಮಾಡಿದ್ದಾರೆ. ತಂದೆಯವರು ಅನುಸರಿಸುತ್ತಿರುವ ಭ್ರಷ್ಟರಹಿತ, ಪರೋಪಕಾರಿ ಜೀವನವೇ ನನಗೆ ಪ್ರೇರಣೆ. ಇಂತಹ ಹೃದಯವಂತನಿಗೊಂದು ಸಲಾಂ.
| ಆಕಾಶ ಸುರೇಶ ಕಲ್ಯಾಣಶೆಟ್ಟಿ ರಾಣಿ ಚನ್ನಮ್ಮನಗರ, ಬೆಳಗಾವಿ
ಮರುಜನ್ಮುವೊಂದಿದ್ದರೆ ನೀನೇ ಆಗೂ ನನ್ನಪ್ಪಾ…

ನನ್ನ ಅಪ್ಪ ನಿಜವಾದ ಸೂಪರ್ ಹೀರೋ!

ಫಸ್ಟ ಕ್ಲಾಸ್​ನಲ್ಲಿ ಪಾಸಾಗಿದ್ದೆ, ಅಂದು ಅಪ್ಪ ಧೈರ್ಯ ತುಂಬದಿದ್ದರೆ 1 ವರ್ಷ ಹಾಳಾಗುತ್ತಿತ್ತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
