ನನ್ನ ಬಾಳಿನ ಆಕಾಶದೆತ್ತರದ ವ್ಯಕ್ತಿಬಣ್ಣದ ಕನಸಿಗೆ ರೆಕ್ಕೆ ಕಟ್ಟಲುಕಲ್ಲು ಮುಳ್ಳಿನ ಹಾದಿ ಬರಿಗಾಲಲ್ಲಿ ತುಳಿದುಮಗಳ ಕನಸಿಗೆ ಹೆಜ್ಜೆಯಾದ ಸಾಧಕ ನನ್ನಪ್ಪಾವರುಷಗಟ್ಟಲೆ ಬೆವರುಸುರಿಸಿ ದುಡಿದದ್ದುಮಗಳ ಮದುವೆಯಲ್ಲಿ ಒಂದೇ ದಿನ ಖಾಲಿಯಾದರೂನಗುಮುಖ ಮಾಸದ ಹಸನ್ಮುಖಿ ನನ್ನಪ್ಪಾಕೊರತೆಯಾಗದಂತೆ ಬೆಳೆಸಿ ಬೇರೆಯವರಿಗೆ ಕೊಡುವಾಗಮನದಲ್ಲೇ ಬಿಕ್ಕಿ ಅತ್ತ ಸ್ವಾತಿ ಮುತ್ತು ನಿನಪ್ಪಾಮರುಜನ್ಮುವೊಂದಿದ್ದರೆ ನೀನೇ ಆಗೂ ನನ್ನಪ್ಪಾ
| ಶ್ರುತಿ ಸಾಲಿಮಠ
ನನ್ನ ಅಪ್ಪ ನಿಜವಾದ ಸೂಪರ್ ಹೀರೋ!

ತಪ್ಪನ್ನು ಪ್ರತಿಭಟಿಸಲು ಹೇಳಿಕೊಟ್ಟ ನನ್ನಪ್ಪ ನಿಜವಾದ ಹೀರೋ ಅಲ್ಲವೇ?

ನೀ ಬರುವ ದಾರಿ ಕಾಯುತ್ತಿರುವೆ ಅಪ್ಪಾ… ಇಂತಿ ನಿನ್ನ ಪುಟ್ಟ ಆಶಕ್ಕಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
