ಕೋಲಾರ:ನ್ಯಾಯಾಲಯ ಮುಂಭಾಗವೇ ವಕೀಲರಿಬ್ಬರ ನಡುವೆ ಜಗಳ ನಡೆದಿದ್ದು, ಸಾರ್ವಜನಿಕರು ಒಮ್ಮೆ ದಂಗಾಗಿ ನೋಡುವಂಥ ಪರಿಸ್ಥಿತಿ ಸೃಷ್ಟಿಯಾಗಿತ್ತು. ಕೋಲಾರ ಜಿಲ್ಲೆಯ ಕೆಜಿಎಫ್​ ನ್ಯಾಯಾಲಯದ ಮುಂಭಾಗ ಈ ಗಲಾಟೆ ನಡೆದಿದೆ.
ವಕೀಲರಾದ ವೆನಿಲ್ಲಾ ಹಾಗೂ ಬಾಬು ಎಂಬವರ ಮಧ್ಯೆ ಇಂದು ಈ ಹೊಡೆದಾಟ ನಡೆದಿದೆ. ಕೆಜಿಎಫ್​ ನ್ಯಾಯಾಲಯದ ಮುಂಭಾಗ ಟೇಬಲ್​-ಕುರ್ಚಿ ಇಟ್ಟುಕೊಂಡು ಕಾನೂನು ನೆರವು ಒದಗಿಸುವ ಇವರು ಇಂದು ಏಕಾಏಕಿ ಕಿತ್ತಾಟಕ್ಕೆ ಮುಂದಾದರು.
ವಕೀಲೆ ವೆನಿಲ್ಲಾ ವಕೀಲ ಬಾಬು ಅವರತ್ತ ಪ್ಲಾಸ್ಟಿಕ್ ಚೇರ್ ಎತ್ತಿ ಎಸೆದಿದ್ದಲ್ಲದೆ, ಕಲ್ಲು ತೂರಿ ಕೂಡ ತಮ್ಮ ಸಿಟ್ಟು ವ್ಯಕ್ತಪಡಿಸಿದ್ದಾರೆ. ಯಾವ ಕಾರಣಕ್ಕಾಗಿ ಈ ಗಲಾಟೆ ನಡೆದಿದೆ ಎಂಬುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಪರಿಸ್ಥಿತಿ ನಿಭಾಯಿಸಲು ಸ್ಥಳಕ್ಕೆ ರಾಬರ್ಟ್​ಸನ್​ ಠಾಣೆ ಪೊಲೀಸರು ಧಾವಿಸಿದ್ದು, ಈ ಹೊಡೆದಾಟದ ದೃಶ್ಯವಿರುವ ವಿಡಿಯೋ ಎಲ್ಲೆಡೆ ಹರಿದಾಡಲಾರಂಭಿಸಿದೆ.
ಮನೆ ಆವರಣಕ್ಕೆ ನುಗ್ಗಿದ ಚಿರತೆಯನ್ನು ಧೈರ್ಯದಿಂದಲೇ ಹಿಮ್ಮೆಟ್ಟಿಸಿದ ಶ್ವಾನ-ಯಜಮಾನ!

ತೋಟಕ್ಕೇ ಬಂದ ಹುಲಿಗೆ ಯುವಕ ಬಲಿ; ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
