ಬೆಂಗಳೂರು:ಬೇಸರ ಕಳೆದುಕೊಳ್ಳಲು ಹಾಗೂ ನಿಮ್ಮ ಮೆದುಳು ಮತ್ತು ಕಣ್ಣಿಗೆ ಕೆಲಸ ಕೊಡಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ನಿಮ್ಮ ಬೇಸರದಿಂದ ಹೊರಬರಲು ಒಂದು ಆಟವಾಡೋಣ ಬಿನ್ನಿ…
ದೃಷ್ಟಿ ಭ್ರಮೆ ಎಂದರೇನು?:ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

ಈ ಚಿತ್ರದಲ್ಲಿ ಸಮೃದ್ಧ ಕಾಡಿನ ವಿಶಾಲವಾದ ಹಸಿರಿನೊಳಗೆ ಸಣ್ಣ ಕಪ್ಪೆಯೊಂದು ಅಡಗಿ ಕುಳಿತುಕೊಂಡಿದೆ. ಅಡಗಿರುವ ಕಪ್ಪೆಯನ್ನು ಗುರುತಿಸಬೇಕು. ಈ ಆಟವನ್ನು ಇನ್ನಷ್ಟು ಥ್ರಿಲ್ಲಿಂಗ್ ಮಾಡಲು ಒಂದು ಟ್ವಿಸ್ಟ್ ಇದೆ. ಪರೀಕ್ಷೆಯನ್ನು ಪೂರ್ಣಗೊಳಿಸಲು ನೀವು ಒಟ್ಟು 9 ಸೆಕೆಂಡುಗಳನ್ನು ಮಾತ್ರ ನೀಡಲಾಗುತ್ತದೆ.
ಇದನ್ನೂ ಓದಿ:ಭಾರತೀಯರು ಮಾತ್ರ ಬಳಸುವ ಇಂಗ್ಲಿಷ್​ನ 10 ಪದಗಳು ಯಾವವು ಗೊತ್ತಾ?
ಚಿತ್ರದಲ್ಲಿ ಕಪ್ಪೆಯನ್ನು ಗುರುತಿಸಲು ನಿಮಗೆ ಸಾಧ್ಯವಾಗದಿದ್ದರೆ ಚಿಂತಿಸಬೇಡಿ ಮತ್ತು ನಿಮ್ಮ ಕಣ್ಣುಗಳನ್ನು ದೂಷಿಸಬೇಡಿ, ಚಿತ್ರದಲ್ಲಿ ಅಡಗಿರುವ ಚಿಕ್ಕ ಕಪ್ಪೆಯನ್ನು ಅತ್ಯಂತ ತೀಕ್ಷ್ಣವಾದ ಕಣ್ಣುಗಳನ್ನು ಹೊಂದಿರುವ ಜನರು ಮಾತ್ರ ಗುರುತಿಸಲು ಸಾಧ್ಯವಾಗುತ್ತದೆ.ಇನ್ನೂ ಕಪ್ಪೆಯನ್ನು ಪತ್ತೆಹಚ್ಚಲು ಸಾಧ್ಯವಾಗದವರಿಗೆ ನಾವು ಸಹಾಯ ಮಾಡುತ್ತೇವೆ. ಕಪ್ಪೆ ಹಸಿರು-ಬಣ್ಣವನ್ನು ಹೊಂದಿದೆ ಮತ್ತು ಚಿತ್ರದ ಬಲ ಮೂಲೆಯಲ್ಲಿದೆ. ಈ ಒಂದು ದೃಶ್ಯ ಗಮನಿಸಿ.

ಕಾರ್​ ಬೇಡಾ…ಜೆಸಿಬಿ ಏರಿ ದಿಬ್ಬಣ ಹೊರಟ ನವ ದಂಪತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
