ಹುಬ್ಬಳ್ಳಿ:ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್​ ಠಾಣೆಯಲ್ಲೇ ಇನ್ಸ್​ಪೆಕ್ಟರ್​ ವಿರುದ್ಧ ದೂರು ದಾಖಲಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ನವನಗರ ನಿವಾಸಿ ಓಂಕಾರಗೌಡ ಪಾಟೀಲ ಪುತ್ರ ಗದಿಗೆಪ್ಪಗೌಡ ಲಂಡನ್ ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು. ಮೇನಲ್ಲಿ ಗದಿಗೆಪ್ಪಗೌಡ ಸಾವನ್ನಪ್ಪಿದ ಬಳಿಕ ಗಂಡನ ಮನೆಗೆ ಬಂದ ಶಿವಲೀಲಾ, ಇನ್ಸ್‌ಪೆಕ್ಟರ್ ಜತೆ ಸೇರಿ ಬೆದರಿಕೆ ಹಾಕಿ ಚಿನ್ನಾಭರಣ ದೋಚಿದ್ದಾರೆ ಎಂದು ನ್ಯಾಯಾಲಯದ ಮೂಲಕ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ:ಮುಖಕ್ಕೆ ಬಳಿದುಕೊಂಡ ಫೇಸ್​ ಮಾಸ್ಕ್ ತೆಗೆದು ಕನ್ನಡಿ ನೋಡಿದವನಿಗೆ ಕಾದಿತ್ತು ಶಾಕ್​..! ​
ಗದಿಗೆಪ್ಪಗೌಡ ಪತ್ನಿ ಶಿವಲೀಲಾ, ಸಂತೋಷ ಗುಡ್ಡಾಪುರಮಠ ಹಾಗೂ ನವನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಪ್ರಭು ಸೂರಿನ್ ವಿರುದ್ಧ ಪ್ರಕರಣ ದಾಖಲಾಗಿದೆ. ಓಂಕಾರ್ ಗೌಡ ನೀಡಿದ ದೂರಿನ ಆಧಾರ ಮೇಲೆ ಪ್ರಕರಣ ದಾಖಲಿಸಲಾಗಿದೆ.(ದಿಗ್ವಿಜಯ ನ್ಯೂಸ್​)
ಪೊಲೀಸ್​ ಎಂದು ಜೀಪ್​ನಲ್ಲಿ ಬಂದ ಆರು ಜನ ಮಾಡಬಾರದ್ದನ್ನ ಮಾಡಿ ಸಿಕ್ಕಿಬಿದ್ದರು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 1 =
Remember me
