ಯಾದಗಿರಿ:ಗುರುಮಠಕಲ್ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಮೊಬೈಲ್ ಅಂಗಡಿ ಹಾಗೂ ಹಣ್ಣಿನ ಅಂಗಡಿಗೆ ತಡ ರಾತ್ರಿ ಆಕಸ್ಮಿಕ ವಿದ್ಯುತ್ ಅವಘಡದಿಂದಾಗಿ ಬೆಂಕಿಗಾಹುತಿ ಆಗಿ ಲಕ್ಷಾಂತರ ರೂಪಾಯಿ ಹಾನಿಯಾದ ಘಟನೆ ಜರುಗಿದೆ.
ಮಂಗಳವಾರ ತಡರಾತ್ರಿ 2ಗೆ ವಿದ್ಯುತ್ ಅವಘಡದಿಂದಾಗಿ ಬೆಂಕಿ ಕಾಣಿಸಿಕೊಂಡಿದ್ದು ಎರಡು ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ.
ರಾಮಕೃಷ್ಣ ನಾಗಪ್ಪ ಠಾಕೂರ್ ಎಂಬುವವರಿಗೆ ಸೇರಿದ ಮೊಬೈಲ್ ಅಂಗಡಿಗೆ ಮೊದಲಯ ಬೆಂಕಿ ಕಾಣಿಸಿಕೊಂಡು ನಂತರ ಪಕ್ಕದ‌ ಹಣ್ಣಿನ ಅಂಗಡಿಗು ಬೆಂಕಿ ಕೆನ್ನಾಲಿಗೆ ಚಾಚಿದೆ. ಹೊಸ ಪೋನ್ ಗಳು, ಮತ್ತು ಡಿಸ್ಪ್ಲೇ ಮುಂತಾದ ಮೊಬೈಲ್ ಸಂಬಂಧಿಸಿಸ ಸಾಮಾನುಗಳು ಇದ್ದು ಸುಮಾರು ಅಂದಾಜು 5 ಲಕ್ಷದವರೆಗೆ ಹಾನಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಣ್ಣಿನ ಅಂಗಡಿ ಮಾಲೀಕ ಸೈಯದ್ ಇನತ್ಯಾಜ್ ಎಂದು ತಿಳಿದುಬಂದಿದ್ದು ಘಟನೆಯಲ್ಲಿ ಅಂದಾಜು ಮೊತ್ತ ಒಂದು ವರೆ ಲಕ್ಷ ಮೌಲ್ಯದ. ಹಣ್ಣು ಮತ್ತು ಅಂಗಡಿ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು ಗುರುಮಿಠಕಲ್ ಪೋಲಿಸ್ ಠಾಣೆಯಲ್ಲಿ‌ ಪ್ರಕರಣ ದಾಖಲಿಸಿ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿದು ಬಂದಿದೆ.
ಹೀರೋಯಿನ್ಸ್​ ಅಲ್ಲಿಗೆ ಹೋದರೆ… ತಾಪ್ಸಿಯಿಂದ ಬಾಲಿವುಡ್​ ನೈಟ್​ ಪಾರ್ಟಿಗಳ ಕರಾಳ ರಹಸ್ಯ ಬಯಲು

ಆನ್​ಲೈನ್​​ ಟ್ರೋಲ್​ಗಳಿಗೆ ಬೇಸತ್ತು ಸಾವಿಗೆ ಶರಣಾದ ಮಹಿಳೆ!? ಸಿಎಂ ಜಗನ್ ಕಂಬನಿ, 20 ಲಕ್ಷ ರೂ. ಪರಿಹಾರ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 4 =
Remember me
