ಚಾಮರಾಜನಗರ:ಕರ್ನಾಟಕ ಜಾನಪದ ಅಕಾಡೆಮಿಯ 2020ನೇ ಸಾಲಿನ ರಾಜ್ಯ ಮಟ್ಟದ ವಾರ್ಷಿಕ ಗೌರವ ಪ್ರಶಸ್ತಿ ಮತ್ತು ಜಾನಪದ ತಜ್ಞ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ ಅವರು ಚಾಮರಾಜನಗರದಲ್ಲಿ ಆಯ್ಕೆ ಪಟ್ಟಿ ಪ್ರಕಟಿಸಿದರು. ಇದೇ ಮೊದಲನೇ ಬಾರಿಗೆ ಬೆಂಗಳೂರಿನಿಂದ ಹೊರ ಜಿಲ್ಲೆಯಲ್ಲಿ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ:ಬೆಂಕಿ ಹಚ್ಚಿಕೊಂಡು ಸಾವಿನ ಮನೆಯ ಕದ ತಟ್ಟಿದ 22ರ ಯುವತಿ! ಆ ರಾತ್ರಿ ಏನಾಯ್ತು?
ಪ್ರಸಕ್ತ ಸಾಲಿನಲ್ಲಿ ರಾಜ್ಯದ 30 ಜಿಲ್ಲೆಗಳ 30 ಹಿರಿಯ ಜಾನಪದ ಕಲಾವಿದರಿಗೆ ಹಾಗೂ ಇಬ್ಬರು ಜಾನಪದ ತಜ್ಞರಿಗೆ ವಾರ್ಷಿಕ ಗೌರವ ಪ್ರಶಸ್ತಿ ನೀಡಲಾಗುವುದು. ಕಲಾವಿದರಿಗೆ ನೀಡುವ ಗೌರವ ಪ್ರಶಸ್ತಿಯ ಮೊತ್ತ 25,000 ರೂ.ಗಳೊಂದಿಗೆ ಇಬ್ಬರು ಕ್ಷೇತ್ರ ತಜ್ಞರಿಗೆ ತಲಾ 50 ಸಾವಿರ ರೂಗಳ ಪ್ರಶಸ್ತಿ ಮೊತ್ತದ ಜತೆಗೆ ಪುರಸ್ಕೃತರಿಗೆ ಸ್ಮರಣಿಕೆ ನೀಡಿ ಗೌರವಿಸಲಾಗುವುದು.
ಇದನ್ನೂ ಓದಿ:ಡಿಪ್ಲೋಮಾ, ಬಿಇ ಮಾಡಿದ ಫ್ರೆಷರ್ಸ್‌ಗೆ ಕೆಪಿಟಿಸಿಎಲ್‌ನಲ್ಲಿ ಖಾಲಿ ಇವೆ 200 ಹುದ್ದೆಗಳು
ಪ್ರಶಸ್ತಿಗೆ ಆಯ್ಕೆಯಾದರವ ಪಟ್ಟಿ ಇಂತಿದೆ:ಡಾ.ಜೀ.ಶಂ.ಪ ಪ್ರಶಸ್ತಿ– ಮಂಗಳೂರಿನ ಡಾ.ಗಾಯತ್ರಿ ನಾವಡ(ಜಾನಪದ ತಜ್ಞ ಪ್ರಶಸ್ತಿ )ಡಾ.ಗದ್ದಗೀಮಠ ಪ್ರಶಸ್ತಿ –ಕಲಬುರ್ಗಿ ವಿ.ವಿ.ಯ ನಿವೃತ್ತ ಪ್ರಾಧ್ಯಾಪಕ ಡಾ.ಬಸವರಾಜು ಸಬರದ(ಜಾನಪದ ತಜ್ಞ ಪ್ರಶಸ್ತಿ )ಜಾನಪದ ಗಾಯನ – ಎಂಕೆ ಸಿದ್ದರಾಜು, ಬೆಂಗಳೂರುಸೋಬಾನೆ ಪದ – ಹೊನ್ನಗಂಗಮ್ಮ, ಬೆಂಗಳೂರು ಗ್ರಾಮಾಂತರ.ತಮಟೆ ವಾದನ – ತಿಮ್ಮಯ್ಯ, ರಾಮನಗರಭಜನೆತತ್ವ – ಕೆ.ಎನ್.ಚೆಂಗಪ್ಪ, ಕೋಲಾರಕೀಲು ಕುದುರೆ – ನಾರಾಯಣಪ್ಪ, ಚಿಕ್ಕಬಳ್ಳಾಪುರವೀರಭದ್ರನ ಕುಣಿತ – ಸಿ.ವಿ.ವೀರಣ್ಣ, ತುಮಕೂರುಸೋಬಾನೆ ಹಾಡುಗಾರಿಕೆ – ಭಾಗ್ಯಮ್ಮ, ದಾವಣಗೆರೆಮದುವೆ ಹಾಡು – ಕೆಂಚಮ್ಮ, ಚಿತ್ರದುರ್ಗಜಾನಪದ ಹಾಡುಗಾರಿಕೆ – ಕೆ.ಯುವರಾಜು, ಶಿವಮೊಗ್ಗಕಂಸಾಳೆ ಹಾಡುಗಾರಿಕೆ – ಕುಮಾರಸ್ವಾಮಿ, ಮೈಸೂರುಕೋಲಾಟ – ಭೂಮಿಗೌಡ, ಮಂಡ್ಯಹಾಡುಗಾರಿಕೆ – ಗ್ಯಾರಂಟಿ ರಾಮಣ್ಣ, ಹಾಸನಚೌಡಿಕೆ ಪದ – ಭೋಗಪ್ಪ ಎಂ.ಸಿ. ಚಿಕ್ಕಮಗಳೂರುಗೊಂಬೆ ಕುಣಿತ – ಗೋಪಾಲಕೃಷ್ಣ, ದಕ್ಷಿಣ ಕನ್ನಡಕರಗ ಕೋಲಾಟ – ರಮೇಶ್ ಕಲ್ಮಾಡಿ, ಉಡುಪಿಬೊಳೋಪಾಟ್ – ಕೆ.ಕೆ.ಪೊನ್ನಪ್ಪ, ಕೊಡಗುಸೋಬಾನೆ ಪದ – ಹೊನ್ನಮ್ಮ, ಚಾಮರಾಜನಗರತತ್ವಪದ – ಮುತ್ತಪ್ಪ ಅಲ್ಲಪ್ಪ ಸವದಿತತ್ವಪದ – ಮಲ್ಲೇಶಪ್ಪ ಫಕೀರಪ್ಪ ತಡಸದ, ಧಾರವಾಡಡೊಳ್ಳಿನ ಹಾಡುಗಾರಿಕೆ – ಸುರೇಶ ರಾಮಚಂದ್ರ ಜೋಶಿ, ವಿಜಯಪುರತತ್ವಪದ ಮತ್ತು ಭಜನೆ – ಕೃಷ್ಣಪ್ಪ ಮಲ್ಲಪ್ಪ ಬೆಣ್ಣೂರ, ಬಾಗಲಕೋಟೆಲಾವಣಿ ಪದ – ಸಹದೇವಪ್ಪ ಈರಪ್ಪ ನಡಗೇರಾ, ಉತ್ತರಕನ್ನಡತತ್ವಪದ – ಬಸವರಾಜ ತಿರುಕಪ್ಪ ಶಿಗ್ಗಾಂವಿ, ಹಾವೇರಿಪುರವಂತಿಕೆ – ಮುತ್ತಪ್ಪ ರೇವಣಪ್ಪ ರೋಣದ, ಗದಗಹಲಗೆವಾದನ – ಸಾಯಬಣ್ಣ , ಕಲಬುರ್ಗಿಚಕ್ರಿಭಜನೆ – ವೈಜಿನಾಥಯ್ಯ, ಬೀದರ್ಹಗಲುವೇಷ – ಜಂಬಣ್ಣ, ರಾಯಚೂರುಗೋಂದಲಿಗರು – ತಿಪ್ಪಣ್ಣ ಅಂಬಾಜಿ ಸುಗತೇಕರ, ಕೊಪ್ಪಳಗೋಂದಳಿ ಪದ – ಗೋಂದಳಿ ರಾಮಪ್ಪ, ಬಳ್ಳಾರಿಮದುವೆ ಹಾಡು- ಗೋಗಿ ಬಸವಲಿಂಗಮ್ಮ, ಯಾದಗಿರಿ

ಅಮ್ಮ ಸತ್ತಿಲ್ಲ, ಮಲಗಿದ್ದಾಳೆ! 20 ದಿನದಿಂದ ಶವವನ್ನೇ ಪೂಜಿಸುತ್ತಿರುವ ಮಕ್ಕಳು! ಕಣ್ಣೀರು ತರಿಸುತ್ತೆ ಈ ಮಕ್ಕಳ ನಂಬಿಕೆ

54ರ ಫಾಸ್ಟರ್ ಜತೆ 24ರ ಯುವತಿ ಮದುವೆ: ಇಲ್ಲಿದೆ ಎಕ್ಸ್​ಕ್ಲೂಸಿವ್​ ಫೋಟೋಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − eight =
Remember me
