ಬೆಂಗಳೂರು:ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಯಲ್ಲಿ ಒಂದಾಗಿರುವ ಶಕ್ತಿ ಯೋಜನೆ. ಈ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ರಾಜ್ಯ ಸಾರಿಗೆಯಲ್ಲಿ ಉಚಿತ ಪ್ರಯಾಣ ಅಂತ ಘೋಷಣೆ ಮಾಡುದ್ರು, ಈ ಪ್ರಯೋಜವನ್ನ ನಮ್ಮ ಹಣ್ಣು ಮಕ್ಕಳ ಭರ್ಜರಿಯಾಗಿ ಉಪಯೋಗ ಮಾಡಿಕೊಳ್ತಾ ಇದ್ದಾರೆ. ಆದ್ರೆ‌ ಇದು ಯಾವುದ್ರ ಬಗ್ಗೆ ಕೂಡ ಅರಿವು ಇಲ್ಲದ ಈ ನಾಲ್ಕು ಪ್ರಕ್ಷಿಗಳು ಮಾತ್ರ ಬೆಂಗಳೂರಿಂದ ಮೈಸೂರಿಗೆ ಹೋಗೋದಕ್ಕೆ ಟಿಕೆಟ್ ಕೊಟ್ಟು ಪ್ರಯಾಣ ಮಾಡಿವೆ.
ಬೆಂಗಳೂರಿನಿಂದ ಮೈಸೂರು ಹೊರಟ್ಟಿದ್ದ ಅಜ್ಜಿ, ಮೊಮ್ಮಗಳು ಬೇಸಿಗೆ ರಜೆಗಾಗಿ ಮೈಸೂರಿನಲ್ಲಿರೋ ಅಜ್ಜಿ ಮನೆಗೆ ಹೋಗೋವಾಗ ಈ ಪುಟ್ಟ ನಾಲ್ಕು ಪ್ರಕ್ಷಿಗಳುನ್ನು ಕರೆದುಕೊಂಡು ಹೋರಟಿದ್ದಾಳೆ.  ಆದರೆ ಮಾಡೋದು ಸರ್ಕಾರ ಫ್ರೀ ಟಿಕೆಟ್ ಮಾಡಿರೋದು ಮಹಿಳೆಯರಿಗೆ ಮಾತ್ರ ಅಲ್ವಾ .. ಅದಕ್ಕೆ ಅಜ್ಜಿ ಮೊಮ್ಮಳಿಗೆ ಮಾತ್ರ ಟಿಕೆಟ್ ಫ್ರೀ ಸಿಕ್ತು, ಆದ್ರೆ ಈ ನಾಲ್ಕು ಮುದ್ದು ಲವ್ ಬರ್ಡ್ಸ್​​ಗೆ ಮಾತ್ರ  ಕೆಎಸ್ ಆರ್ ಟಿಸಿ ಕಂಡಕ್ಟರ್ ಬರೋಬ್ಬರಿ 444 ರೂಪಾಯಿ ತಗೊಂಡು ಟಿಕೆಟ್ ವಿತರಣೆ ಮಾಡಿದ್ದಾರೆ. ಒಂದು ಪಕ್ಷಿಗೆ 111ರೂ. ನಂತೆ ನಾಲ್ಕು ಪಕ್ಷಿಗಳಿಗೆ 444ರೂ. ನೀಡಿ ಅಜ್ಜಿ-ಮೊಮ್ಮಗಳು ಮೈಸೂರಿಗೆ ಪ್ರಯಾಣಿಸಿದ್ದಾರೆ. ನಾಲ್ಕು ಮಕ್ಕಳು ಎಂದು ಟಿಕೆಟ್​ನಲ್ಲಿ ನಮೂದಿಸಲಾಗಿದೆ.
ತಾಯಿ, ಮಗಳು ಮತ್ತು ಪಕ್ಷಿಯನ್ನು ಡ್ರಾಪ್ ಮಾಡೋದಕ್ಕೆ ಬಂದ ಸುಹಾಸಿನಿ ಅನ್ನೋ ಮಹಿಳೆ ಟಿಕೆಟ್​​ಗೆ ಹಣ ಕೊಟ್ಟು ಪಕ್ಷಿಗಳಿಗೂ ಒಂದು ಸೀಟ್ ಕೊಡಿಸಿ ಶಾಕ್ ನಲ್ಲೇ ಮನೆ ಕಡೆ ತೆರಳಿದ್ದಾರೆ. ಇತ್ತ ಅಜ್ಜಿ, ಮೊಮ್ಮಗಳು ನಮ್ಗೆ ಫ್ರೀ ಟಿಕೆಟ್ ನಿಮ್ಗೆ ಹಾಫ್ ಟಿಕೆಟ್ ಎಂದು  ಮೈಸೂರಿನ ಕಡೆ ಪ್ರಯಾಣ ಬೆಳೆಸಿದ್ದಾರೆ.
ನಾನಿನ್ನೂ ಬದುಕಿದ್ದೇನೆ, ಯಾಕೆ ವಿಲನ್‌ ರೀತಿ ನೋಡ್ತಿರಾ? ತನ್ನ ಸ್ಥಿತಿ ನೆನೆದು ಕಣ್ಣೀರಿಟ್ಟ ಆಶಿಶ್ ವಿದ್ಯಾರ್ಥಿ

VIDEO| ನಿಮ್ಮ ಬೈಕ್​ಗೆ ಈ ಸಣ್ಣ ಬದಲಾವಣೆ ಮಾಡಿದ್ರೆ ಲೀಟರ್​​ಗೆ 90 ಕಿ.ಮೀ ಮೈಲೇಜ್ ಪಕ್ಕಾ!

ಮಗಳಿಗೆ ಓದು ಅಂತಾ ಕಳುಹಿಸಿದ್ರೆ ಹೀಗೆ ಮಾಡ್ತಿದ್ದಾಳೆ! ಬದಲಾಯಿಸಲು ಸಾಧ್ಯವಿಲ್ಲ ಎಂದ ನಟಿ ಊರ್ವಶಿ

ನಟಿಯಂತೆ ಕಾಣಲು 100ಕ್ಕೂ ಹೆಚ್ಚು ಪ್ಲಾಸ್ಟಿಕ್ ಸರ್ಜರಿ; ಯುವತಿ ಖರ್ಚು ಮಾಡಿದ್ದು ಬರೋಬ್ಬರಿ 4 ಕೋಟಿ ರೂ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 16 =
Remember me
