ಹುಬ್ಬಳ್ಳಿ:ಗುಟ್ಕಾ ವಿಚಾರಕ್ಕಾಗಿ ಗೆಳೆಯರಿಬ್ಬರು ಹೊಡೆದಾಡಿಕೊಂಡಿದ್ದು, ಕೊನೆಗೆ ಸ್ನೇಹಿತನೊಬ್ಬನ ಸಾವಿನೊಂದಿಗೆ ಜಗಳ ಅಂತ್ಯ ಆಗುವಂತಾಗಿದೆ. ಧಾರವಾಡ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.
ಹುಬ್ಬಳ್ಳಿಯ ಆನಂದ ನಗರದ ಬಾರ್​ವೊಂದರಲ್ಲಿ ಈ ಗಲಾಟೆ ನಡೆದಿದ್ದು, ಗೆಳೆಯರಿಬ್ಬರ ಪೈಕಿ ಮೆಹಬೂಬ್ ಎಂಬಾತ ಸಾವಿಗೀಡಾಗಿದ್ದಾನೆ. ಸ್ನೇಹಿತರಾದ ಮೆಹಬೂಬ್ ಮತ್ತು ಮಹಮದ್ ಗೌಸ್ ಎಂಬವರು ಮದ್ಯ ಸೇವಿಸಲು ಜೊತೆಯಾಗಿ ಬಾರ್​ಗೆ ತೆರಳಿದ್ದರು.
ಅಲ್ಲಿ ಗುಟ್ಕಾ ವಿಚಾರಕ್ಕಾಗಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಬಳಿಕ ಅದು ಜಗಳಕ್ಕೆ ತಿರುಗಿ ವಿಕೋಪಕ್ಕೆ ತೆರಳಿದ್ದು, ಮೆಹಬೂಬ್​ ಕೊಲೆಗೀಡಾಗಿದ್ದಾನೆ. ಹಳೇ ಹುಬ್ಬಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶವವನ್ನು ಕಿಮ್ಸ್​ಗೆ ರವಾನಿಸಿದ್ದಾರೆ.
ಮಲಗಿಕೊಂಡೇ ಓದಿ 580 ಅಂಕ ಪಡೆದ ಶ್ರಾವ್ಯಾ!; ಕರುಳು ಕಾಯಿಲೆ ನಡುವೆಯೂ ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − eight =
Remember me
