ಪಿಯುಸಿಯಲ್ಲಿದ್ದಾಗಲೇ ಮೊದಲ ಪ್ರೀತಿ ಭಗ್ನವಾಗಿ ಕುಗ್ಗಿ ಹೋಗಿದ್ದೆ. ಕೆಲ ದಿನಗಳ ನಂತರ ಅವಳೂ ಮೃತಪಟ್ಟಾಗ ನೋವು ಸಹಿಸಿಕೊಳ್ಳಲು ಆಗಲಿಲ್ಲ. ಆ ನೋವನ್ನು ಮರೆಯುವ ಮುನ್ನವೇ ನನ್ನ ಪ್ರೀತಿಯ ಅಕ್ಕ ಕಾಲವಾದಳು. ಇದನ್ನು ಅರಗಿಸಿಕೊಳ್ಳುವಷ್ಟರಲ್ಲಿಯೇ ಡಿಗ್ರಿ ಕೊನೆಯ ವರ್ಷದಲ್ಲಿ ನನ್ನ ಅಪ್ಪ ತೀರಿಕೊಂಡರು. ಬದುಕು ಬರಡಾಗಿತ್ತು. ಕುಗ್ಗಿಹೋಗಿದ್ದೆ. ಜೀವನವೇ ಬೇಡ ಎನ್ನುವ ಪರಿಸ್ಥಿತಿ. ಆಗಲೇ ನನ್ನ ಜೀವನದಲ್ಲಿ ಎಂಟ್ರಿ ಕೊಟ್ಟವರು ನಾಲ್ವರು ಸ್ನೇಹಿತರು. ನನ್ನೆಲ್ಲಾ ನೋವುಗಳನ್ನು ಮರೆಸಿ, ನನಗೆ ನಗುವಿನ ಟಾನಿಕ್ ನೀಡಿ, ಜೀವನ ಉತ್ಸಾಹ ತುಂಬಿದರು. ಆತ್ಮೀಯರನ್ನೆಲ್ಲಾ ಕಳೆದುಕೊಂಡು ಹತಾಶನಾಗಿದ್ದ ನನಗೆ ಜೀವನದ ಬಗ್ಗೆ ತಿಳಿಹೇಳಿದವರು ಇವರೇ. ಈಗ ನಾವು ನಾವು ಐವರು ಸ್ನೇಹಿತರು, ಪಾಂಚಾಲಿಯಿಲ್ಲದ ಪಾಂಡವರು..!ದೀಪಕ್ (ಧರ್ಮರಾಯ) ಶರತ್(ಭೀಮ) ಪ್ರವೀಣ(ನಕುಲ) ಹರೀಶ್(ಸಹದೇವ) ಹಾಗೂ ಮಧ್ಯಮ ಪಾಂಡವ ಮಾಲತೇಶ(ಅರ್ಜುನ)!| ಮಾಲ್ತೇಶ್ ತತ್ತೂರ್ ಸೊರಬ ತಾಲ್ಲೂಕು, ಶಿವಮೊಗ್ಗ
ಫ್ರೆಂಡ್​ಷಿಪ್​ ಡೇ: ಅಕ್ಕನ ಹುಡುಕಿಕೊಟ್ಟು ಸ್ನೇಹಿತನಾದ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
