ಕಳೆದ ಮಾರ್ಚ್ ತಿಂಗಳ ಕೊನೆಯ ದಿನಗಳು ನನ್ನ ಪಾಲಿನ ಕರಾಳ ದಿನಗಳಾದವು. ನನ್ನ ಆರೋಗ್ಯ ಕ್ಷೀಣಿಸಿ, ಹಾಸಿಗೆ ಹಿಡಿದೆ. ಹಾಗೆಯೇ ನಾನು ಸಾವಿಗೆ ತುಂಬಾ ಹತ್ತಿರವಾಗಿದ್ದೆ. ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ. ಜತೆಯಲ್ಲಿ ಯಾರೂ ಇರಲಿಲ್ಲ. ಇನ್ನೇನು ಸಾವು ಸಮೀಪಿಸುತ್ತಿದೆ ಎನ್ನಿಸಿತ್ತು. ಆ ಕ್ಷಣದಲ್ಲಿ ನನ್ನ ಜತೆಯಾದವ ಗೆಳೆಯ. ನನ್ನಲ್ಲಿ ಆತ್ಮವಿಶ್ವಾಸ ತುಂಬಿದ. ಸದಾ ನನ್ನನ್ನು ನಗಿಸುತ್ತಿರಲು ಪ್ರಯತ್ನಿಸಿದ. ಅವನ ಚೈತನ್ಯದಾಯಕ ಮಾತು ನನ್ನ ಜೀವ ಉಳಿಸಿದೆ. ನನ್ನ ನೋವನ್ನು ಮರೆಸುತಿದೆ.| ಮನೋಹರ ಕುಲಕರ್ಣಿ ಬೀದರ್
ಫ್ರೆಂಡ್​ಷಿಪ್​ ಡೇ: ತಾನೇ ಕಷ್ಟದಲ್ಲಿದ್ದರೂ ನೆರವಾದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
