ನಾನು ಮತ್ತು ಜಯಶ್ರೀ 5ನೇ ಕ್ಲಾಸ್​ನಿಂದಲೇ ಸ್ನೇಹಿತೆಯರು. ಪಿಯುಸಿ ಮುಗಿದ ನಂತರ ಧಾರವಾಡದಲ್ಲಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ಅರ್ಜಿ ಹಾಕೋಣ ಎಂದು ಹೇಳಿದವಳು ಜಯಶ್ರೀ. ನನಗೆ ಧಾರವಾಡಕ್ಕೆ ಹೋಗಿ ಅರ್ಜಿ ತರುವ ಆರ್ಥಿಕ ಪರಿಸ್ಥಿತಿ ಇರಲಿಲ್ಲ. ಜಯಶ್ರೀನೇ ಅವರ ಭಾವನವರ ಮೂಲಕ ತರಿಸಿ ಕೊಟ್ಟಳು. ತುಂಬಿದ ಅರ್ಜಿಯನ್ನು ಕೊಟ್ಟು ಬರಲು ಕೂಡ ಈಕೆಯೇ ನೆರವಾದಳು. ಇಬ್ಬರೂ ತರಬೇತಿಗೆ ಆಯ್ಕೆಯಾಗಿ ಶಿಕ್ಷಕರಾಗಿ ನೇಮಕವಾದೆವು. ಅಂದು ತಾನು ಅರ್ಜಿ ಹಾಕುವಾಗ ಜಯಶ್ರೀ ನೆರವಾಗದಿದ್ದರೆ ನಾನು ಎಲ್ಲಿರುತ್ತಿದ್ದೇನೋ ಗೊತ್ತಿಲ್ಲ. ನನ್ನನ್ನು ಶಿಕ್ಷಕಿಯನ್ನಾಗಿ ಮಾಡಿ ನನ್ನ ಜೀವನದ ದಿಕ್ಕು ಬದಲಿಸಿದಾಕೆ ಈಕೆ.| ಪ್ರಭಾವತಿ ಎಸ್ ವೈ ಶಿಕ್ಷಕಿ. ಬೆಳಗಾವಿ
ಫ್ರೆಂಡ್​ಷಿಪ್​ ಡೇ: ಲಾಸ್ಟ್​ಬೆಂಚ್​ನಿಂದ ಎತ್ತಿ ಮುಂದೆ ತಂದ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 11 =
Remember me
