ರಕ್ತಸಂಬಂಧಕ್ಕೂ ಮಿಗಿಲಾದ ಸಂಬಂಧ ಸ್ನೇಹ. ಯಾವುದೋ ಒಂದು ಕ್ಷಣದಲ್ಲಿ ಬಂಧುಗಳಾರೂ ಹತ್ತಿರವಿರದಾಗ, ಸಹಾಯಹಸ್ತ ಚಾಚಿರುವ ನಿಮ್ಮ ಸ್ನೇಹಿತರ ಕುರಿತು ಮರೆಯಲಾಗದ ಘಟನೆಯನ್ನು ಹಂಚಿಕೊಳ್ಳುವಂತೆ ‘ವಿಜಯವಾಣಿ’ ನೀಡಿದ ಕರೆಗೆ ಸಾವಿರಾರು ಮಂದಿ ಸ್ಪಂದಿಸಿದ್ದಾರೆ. ಅವುಗಳ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ, ಜತೆಗೆ ಕೆಲ ಸೆಲೆಬ್ರಿಟಿಗಳ ಅನುಭವಗಳೂ ಇಲ್ಲಿವೆ…
ಉದ್ಯೋಗಸ್ಥ ಮಹಿಳೆಯರಿಗೆ ಮನೆಯಲ್ಲಿ ತಂದೆತಾಯಿ ಇರಬೇಕು ಇಲ್ಲವೇ ಅತ್ತೆ ಮಾವ ಇರಬೇಕು, ಯಾರೂ ಇಲ್ಲವಾದರೆ ಆಕೆ ತನ್ನ ಮಕ್ಕಳನ್ನು ಸಾಕಲು ಪಡುವ ಪಾಡು ಅನುಭವಿಸಿದವರಿಗೇ ಗೊತ್ತು. ನಾನೂ ಹೀಗೆ ಹತಾಶಳಾದಾಗ ನನ್ನ ನೆರವಿಗೆ ಬಂದವರು ಸಹೋದ್ಯೋಗಿ ಎ. ಸಿ. ತ್ರಿವೇಣಿಬಾಯಿವಸಂತು. ತಮ್ಮ ಮಕ್ಕಳನ್ನು ಬೆಳೆಸಿಕೊಟ್ಟ ವಾತ್ಸಲ್ಯಮಯಿ ಗೌರಮ್ಮನವರನ್ನು ಪರಿಚಯಿಸಿಕೊಟ್ಟಾಕೆ ಇವರು. ಎಷ್ಟೋ ಬಾರಿ ಪರಿಸ್ಥಿತಿಗೆ ತತ್ತರಿಸಿದಾಗ ಸಾಂತ್ವನ ನೀಡಿ, ಆತ್ಮಸ್ಥೈರ್ಯ ತುಂಬಿದ ಇವರು ಅರಸೀಕೆರೆ ಕ್ಷೇತ್ರಶಿಕ್ಷಣಾಧಿಕಾರಿಯವರ ಕಚೇರಿಯಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ.| ಸಾವಿತ್ರಮ್ಮಓಂ ಅರಸೀಕೆರೆ
ಫ್ರೆಂಡ್​ಷಿಪ್​ ಡೇ: ಎಲ್ಲವನ್ನೂ ಕಳೆದುಕೊಂಡು ಸೋತಾಗ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 8 =
Remember me
