ಬೆಂಗಳೂರು:ಮೇಕ್ರಿ ಸರ್ಕಲ್​ ಬಳಿಯ ಕಿಂಗ್ಸ್​ ಕೋರ್ಟ್​ ಪ್ಯಾಲೇಸ್​ ಮೈದಾನದಲ್ಲಿದಿಗ್ವಿಜಯ ನ್ಯೂಸ್​ ಚಾನಲ್​ ಮತ್ತುವಿಜಯವಾಣಿಮಾಧ್ಯಮ ಸಹಯೋಗದಲ್ಲಿ ನ.11ರಿಂದ 14ರವರೆಗೆಫರ್ನಿಚರ್ ಆ್ಯಂಡ್​ ಹೋಮ್​ ಡೆಕೋರ್​ ಎಕ್ಸ್​ಪೋನಡೆಯಲಿದ್ದು, ಬಹುತೇಕ ಫರ್ನಿಚರ್​ಗಳ ಮೇಲೆ ಶೇ.70ವರೆಗೆ ರಿಯಾಯಿತಿ ನೀಡಲಾಗುತ್ತದೆ. ಉತ್ತಮ ಗುಣಮಟ್ಟದ, ವಿವಿಧ ಬಣ್ಣದ, ವಿಭಿನ್ನ ಶೈಲಿಯ, ತರಹೇವಾರಿ ವಿನ್ಯಾಸದ ಫರ್ನಿಚರ್​ ಮತ್ತು ಮನೆ ವಿನ್ಯಾಸದ ಪರಿಕರಗಳು ಒಂದೇ ಸೂರಿನಡಿ ಸಿಗಲಿದೆ.
ಎಕ್ಸ್​ಪೋದಲ್ಲಿ ಏನೆಲ್ಲಾ ಇರುತ್ತೆ?:ಎಕ್ಸ್​ಪೋದಲ್ಲಿ ಇಟಾಲಿಯನ್​ ಡಿಸೈನರ್​ ಸೋಫಾಗಳು, ಕಚೇರಿಗೆ ಬೇಕಾದ ಪೀಠೋಪಕರಣಗಳು, ಕಾರ್ಪೆಟ್​ಗಳು, ಮರದಲ್ಲಿ ಕೆತ್ತಿದ ಪೀಠೋಪಕರಣಗಳು, ಬೆಡ್​ರೂಮ್​ ಸೆಟ್​ಗಳು, ವಾಲ್​ಫ್ರೇಮ್​ಗಳು, ಮಸಾಜ್​ ಚೇರ್​ಗಳು, ಮ್ಯಾಟ್ರೆಸೆಸ್​ (ಹಾಸಿಗೆ), ಆರಾಮದಾಯಕ ಸೋಫಾಗಳು, ತರಹೇವಾರಿ ಡೈನಿಂಗ್​ ಸೆಟ್​ಗಳು, ಗಾರ್ಡನ್​ ಪೀಠೋಪಕರಣಗಳು, ಆರ್ಟಿಫಿಷಿಯಲ್​ ಹೂವುಗಳು, ಡೆಕೋರೇಟಿವ್​ ವಸ್ತುಗಳು, ಟೀಕ್​ವುಡ್​ ಪೀಠೋಪಕರಣಗಳು ಸೇರಿ ಇನ್ನೂ ಅನೇಕ ಉಪಕರಣಗಳು ಇಲ್ಲಿ ಲಭ್ಯವಾಗುತ್ತವೆ.
ಕೇಂದ್ರೀಕರಿಸಿಕೊಂಡು ಕಿಂಗ್ಸ್​ ಕೋರ್ಟ್​ ಪ್ಯಾಲೇಸ್​ ಮೈದಾನದಲ್ಲಿ (ಗೇಟ್​ ನಂ.5) ಈ ಎಕ್ಸ್​ಪೋ ಶುರುವಾಗಲಿದ್ದು, ಪಿಕ್​ನಿಕ್​ ಮಾದರಿಯಲ್ಲಿ ಕುಟುಂಬ ಸದಸ್ಯರೊಂದಿಗೆ ಕಳೆಯಲು ಫರ್ನಿಚರ್​ ಎಕ್ಸ್​ಪೋ-2022ಕ್ಕೆ ಗ್ರಾಹಕರು ಭೇಟಿ ನೀಡಬಹುದು. ಎಲ್ಲ ಪೀಠೋಪಕರಣಗಳನ್ನೂ ಕಣ್ತುಂಬಿಕೊಳ್ಳಬಹುದು. ತಮಗೆ ಇಷ್ಟವಾದಲ್ಲಿ, ತಮ್ಮ ಮನೆಗೆ ಹೊಂದಿಕೆಯಾಗುವ ವಸ್ತುವನ್ನು ಸ್ಥಳದಲ್ಲಿಯೇ ಖರೀದಿಸಬಹುದು. ಎಕ್ಸ್​ಪೋಗೆ ಬರುವವರಿಗೆ ಪ್ರವೇಶ ಉಚಿತ. ಕಾರ್ ಪಾರ್ಕಿಂಗ್‌ಗೆ ಸಾಕಷ್ಟು ಸ್ಥಳಾವಕಾಶ ಇದೆ. ಹೆಚ್ಚಿನ ವಿವರಗಳಿಗೆ ಮೊಬೈಲ್​ ನಂ. 96111 76669, 96115 30444, 89710 75959 ಸಂಪರ್ಕಿಸಿ.
ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ: ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗ ರಚನೆ

ಅನ್ಯಕೋಮಿನ ಯುವಕನ ಜತೆ ಪ್ರೀತಿ; ಮಗಳನ್ನೇ ಸಿನಿಮೀಯ ರೀತಿಯಲ್ಲಿ ಕೊಲೆ ಮಾಡಿದ ತಂದೆ!

ಅತ್ಯಂತ ದಯನೀಯ ಸ್ಥಿತಿಯಲ್ಲಿದ್ದ ವೃದ್ಧನ ಮನೆ ಬಾಗಿಲಿಗೇ ತೆರಳಿ ದೂರು ಸ್ವೀಕರಿಸಿದ ನ್ಯಾಯಾಧೀಶರು! ತುಮಕೂರಲ್ಲಿ ಅಪರೂಪದ ಪ್ರಕರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − two =
Remember me
