ಗದಗ:ಪದವಿ ಪೂರ್ವ ಶಿಕ್ಷಣ ಇಲಾಖೆಯ (ಡಿಡಿಪಿಯು) ಉಪನಿರ್ದೇಶಕ ಡಾ ಪಿ. ಕೃಷ್ಣಪ್ಪ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಡಾ ಪಿ. ಕೃಷ್ಣಪ್ಪ ಅವರಿಗೆ 56 ವರ್ಷ ವಯಸ್ಸಾಗಿತ್ತು. ಮನೆಯಲ್ಲಿ ಮಲಗಿದ್ದ ವೇಳೆಯಲ್ಲಿಯೇ ಹೃದಯಾಘಾತಗೊಂಡು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಡಾ ಪಿ. ಕೃಷ್ಣಪ್ಪ ಅವರು ಮೂಲತಃ ಕೋಲಾರ ಜಿಲ್ಲೆಯವರಾಗಿದ್ದರು. ಕಳೆದ 8 ತಿಂಗಳ ಹಿಂದೆಯಷ್ಟೇ ಗದಗ ಜಿಲ್ಲೆಗೆ ವರ್ಗಾವಣೆಯಾಗಿ ಬಂದಿದ್ದರು. ಹೃದಯಾಘಾತಗೊಂಡು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಈ ಲಕ್ಷಣಗಳು ಹೃದಯ ರೋಗದ ಮುನ್ಸೂಚನೆಗಳು:ಅತಿಯಾದ ಬೆವರು ಯಾವುದೇ ಸೂಕ್ತ ಕಾರಣಗಳಿಲ್ಲದೆ ನೀವು ಹಠಾತ್‌ ಆಗಿ ಸಿಕ್ಕಾಪಟ್ಟೆ ಬೆವರಲಾರಂಭಿಸಿದರೆ ಅದು ಹೃದಯಾಘಾತದ ಮೊದಲ ಲಕ್ಷ ಣವಾಗಿರಬಹುದು ಎನ್ನುತ್ತಾರ ತಜ್ಞರು. ಅಜೀರ್ಣ ಮತ್ತು ವಾಂತಿ, ಹಸಿವಾಗದಿರುವುದು, ದವಡೆ ನೋವು, ಹಠಾತ್‌ ಮತ್ತು ತಾತ್ಕಾಲಿಕ ಪ್ರಜ್ಞೆಹೀನರಾಗುವುದು, ನಿದ್ರಾ ಹೀನತೆ ಮುಖ್ಯ ಲಕ್ಷಣಗಳಾಗಿವೆ.
ಹೃದಯಾಘಾತವು ಇದ್ದಕ್ಕಿದ್ದಂತೆ ಸಂಭವಿಸುವುದಿಲ್ಲ, ಅದು ನಮ್ಮ ಜೀವನಶೈಲಿಯ ಅಧಾರದ ಮೇಲೆ ಅವಲಂಬಿತವಾಗಿರುತ್ತದೆ. ಜೀವನಶೈಲಿ ಎಷ್ಟು ಉತ್ತಮವಾಗಿರುತ್ತದೆಯೋ ನಮ್ಮ ಆರೋಗ್ಯ ಅಷ್ಟೇ ಉತ್ತಮವಾಗಿರುತ್ತದೆ. ಇಲ್ಲಿ ಸ್ವಲ್ಪ ಏರುಪೇರಾದರೂ ಇನ್ನಿಲ್ಲದ ಆರೋಗ್ಯ ಸಮಸ್ಯೆಗಳು ಆಹ್ವಾನ ನೀಡದೇ ಬಂದು ಬಿಡುತ್ತವೆ.
ಕೋಳಿಗೆ ಪೊಲೀಸರಿಂದ ವಿಶೇಷ ಭದ್ರತೆ; ಪ್ರಕರಣವೊಂದರ ವಿಚಾರಣೆಗೆ ಹುಂಜವೇ ಮುಖ್ಯ ಸಾಕ್ಷಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 8 =
Remember me
