ಚಿತ್ರದುರ್ಗ: ಬೆಂಗಳೂರಲ್ಲಿ ಫೆ.೧೬ ರಂದು ನಡೆಯಲಿರುವ ಎರಡನೇ ಅಸಂಖ್ಯ ಪ್ರಮಥರ ಗಣಮೇಳ ಐತಿಹಾಸಿಕ ದಾಖಲೆ ನಿರ್ಮಿಸಲಿದೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಮೇಳದ ಆಹ್ಚಾನ ಪತ್ರಿಕೆ ಬಿಡುಗಡೆ ಮಾತನಾಡಿದ ಅವರು, ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಹಾಗೂ ಅಲ್ಲಮಪ್ರಭುಗಳ ಕಾಲದಲ್ಲಿ ಮೊದಲ ಸಮ್ಮೇಳನ ನಡೆದಿತ್ತು. ಅಂದಾಜು ಐದು ಕೋಟಿ ರೂ.ಮೇಳಕ್ಕೆ ವೆಚ್ಚವಾಗಲಿದೆ. ರಾಜಕೀಯ, ಜಾತಿ ಹೊರತಾದ ಸಿದ್ಧಾಂತ, ‌ತತ್ವ ಆಧಾರಿತವಾದ ಈ ಮೇಳ ನಡೆಯಲಿದೆ ಎಂದರು.
ಪ್ರತಿ ವರ್ಷವೂ ರಾಜ್ಯದ ಒಂದೊಂದು ಸ್ಥಳದಲ್ಲಿ‌ ಮೇಳವನ್ನು ಆಯೋಜಿಸುವ ಸಲಹೆ ಕೇಳಿ ಬಂದಿದೆ ಎಂದು ಶರಣರು ಹೇಳಿದರು.
ಮುಖಂಡರಾದ ಫಾದರ್ ರಾಜು, ತಿಪ್ಪೇಸ್ವಾಮಿ, ಪಟೇಲ್ ಶಿವಕುಮಾರ್, ಪರಮೇಶ್ವರಪ್ಪ, ಮಹಾಲಿಂಗಪ್ಪ, ರಾಜಶೇಖರಪ್ಪ, ಕೆಇಬಿ ಷಣ್ಮುಖಪ್ಪ ಮೊದಲಾದವರು ಇದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 14 =
Remember me
