ಬೆಂಗಳೂರು:ಗಣೇಶನನ್ನು ವಿಘ್ನಹರ್ತ ಎಂದೂ ಕರೆಯುತ್ತಾರೆ. ವಿಘ್ನಹರ್ತನಾದ ಗಣಪತಿಯ ಅನುಗ್ರಹಕ್ಕಾಗಿ ಭಕ್ತರು ಆತನ 108 ಹೆಸರುಗಳಿಂದ ಪೂಜೆ ಮಾಡುತ್ತಾರೆ. ಇವುಗಳನ್ನು ನಾವು ಜಪಿಸುವುದರಿಂದ ಅನೇಕ ತೊಂದರೆಗಳಿಂದ ಮುಕ್ತರಾಗಬಹುದು. ಗಣಪತಿಗೆ ಸಂಬಂಧಿಸಿದ 108 ಹೆಸರುಗಳು ಯಾವವು ಎನ್ನುವ ಪ್ರಶ್ನೆ ನಿಮ್ಮಲ್ಲಿದ್ದರೆ ನಾವು ಇಂದು ತಿಳಿಸಿ ಕೊಡುತ್ತೇವೆ.
ಸರ್ವರ ಮಂಗಳಕಾರಿ ಆಗಿರುವದರಿಂದ ಅವನಿಗೆ ಮಂಗಳಮೂರ್ತಿ ಎಂದು, ವಿಘ್ನಗಳನ್ನು ವಿನಾಶ ಮಾಡುವದರಿಂದ ವಿಘ್ನೇಶ್ವರ ಎಂದು, ದುಃಖವನ್ನು ಹರಿಸಿ ಸುಖವನ್ನು ಕೊಡುವದರಿಂದ, ದುಃಖಹರ್ತ-ಸುಖಕರ್ತವೆಂದು ಮಹಿಮೆ ಇದೆ. ವಿಘ್ನ ನಿವಾರಕ ಗಣಪತಿಯನ್ನು ಭಕ್ತರು ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಹಿಂದೂ ಧರ್ಮಗ್ರಂಥದಲ್ಲಿ ಗಣೇಶನಿಗೆ 108 ಹೆಸರುಗಳಿವೆ. ಮೋದಕ ಪ್ರಿಯ ಗಣೇಶನಿಗೆ ನೂರಾರು ಹೆಸರು. ಆತನ ಮಹಿಮೆಯನ್ನು ಬಣ್ಣಿಸುವ ಈ ಎಲ್ಲಾ ಹೆಸರುಗಳೂ ಅರ್ಥಪೂರ್ಣ.
ಗಣೇಶನ 108 ಹೆಸರುಗಳು ಮತ್ತು ಮಂತ್ರಗಳು:1. ಗಜಾನನ: ಓಂ ಗಜಾನನಾಯ ನಮಃ.2. ಗಣಾಧ್ಯಕ್ಷ: ಓಂ ಗಣಾಧ್ಯಕ್ಷಾಯ ನಮಃ3. ವಿಘ್ನರಾಜ: ಓಂ ವಿಘ್ನರಾಜಾಯ ನಮಃ4. ವಿನಾಯಕ: ಓಂ ವಿನಾಯಕಾಯ ನಮಃ5. ದ್ವೈಮಾತುರಾ: ಓಂ ದ್ವೈಮಾತುರಾಯ ನಮಃ6. ದ್ವಿಮುಖ: ಓಂ ದ್ವಿಮುಖಾಯ ನಮಃ7. ಪ್ರಮುಖ: ಓಂ ಪ್ರಮುಖಾಯ ನಮಃ8. ಸುಮುಖ: ಓಂ ಸುಮುಖಾಯ ನಮಃ9. ಕೃತಿ: ಓಂ ಕೃತಿನೇ ನಮಃ10. ಸುಪ್ರದೀಪ: ಓಂ ಸುಪ್ರದೀಪಾಯ ನಮಃ11. ಸುಖನಿಧಿ: ಓಂ ಸುಖನಿಧಿಯೇ ನಮಃ12. ಸುರಾಧ್ಯಕ್ಷಾಯ ನಮಃ: ಓಂ ಸುರಾಧ್ಯಕ್ಷಾಯ ನಮಃ13. ಸುರಾರಿಘ್ನ: ಓಂ ಸುರಾರಿಘ್ನಾಯ ನಮಃ14. ಮಹಾಗಣಪತಿ: ಓಂ ಮಹಾಗಣಪತಯೇ ನಮಃ15. ಮಾನ್ಯ: ಓಂ ಮಾನ್ಯಾಯ ನಮಃ16. ಮಹಾಕಾಳ: ಓಂ ಮಹಾಕಾಳಾಯ ನಮಃ17. ಮಹಾಬಲ: ಓಂ ಮಹಾಬಲಾಯ ನಮಃ18. ಹೇರಂಬ: ಓಂ ಹೇರಂಬಾಯ ನಮಃ20. ಹೃಸ್ವಗ್ರೀವ: ಓಂ ಹ್ರಸ್ವ ಗ್ರೀವಾಯ ನಮಃ21. ಮಹೋದರ: ಓಂ ಮಹೋದರಾಯ ನಮಃ22. ಮದೋತ್ಕಟ: ಓಂ ಮದೋತ್ಕಟಾಯ ನಮಃ23. ಮಹಾವೀರ: ಓಂ ಮಹಾವೀರಾಯ ನಮಃ24. ಮಂತ್ರಿಣೇ: ಓಂ ಮಂತ್ರಿಣೇ ನಮಃ25. ಮಂಗಲ ಸ್ವರ: ಓಂ ಮಂಗಳ ಸ್ವರಾಯ ನಮಃ26. ಪ್ರಮಧಾ: ಓಂ ಪ್ರಮಧಾಯ ನಮಃ27. ಪ್ರಥಮ: ಓಂ ಪ್ರಥಮಾಯ ನಮಃ28. ಪ್ರಜ್ಞಾ: ಓಂ ಪ್ರಜ್ಞಾಯ ನಮಃ29. ವಿನಾಶಕ: ಓಂ ವಿಘ್ನಕರ್ತ್ರೇ ನಮಃ30. ವಿಘ್ನಹರ್ತಾ: ಓಂ ವಿಘ್ನಹರ್ತ್ರೇ ನಮಃ31. ವಿಶ್ವನೇತ್ರೇ: ಓಂ ವಿಶ್ವನೇತ್ರೇ ನಮಃ32. ವಿರಾಟ್ಪತಿ: ಓಂ ವಿರಾಟ್ಪತಯೇ ನಮಃ33. ಶ್ರೀಪತಿ: ಓಂ ಶ್ರೀಪತಯೇ ನಮಃ34. ವಾಕ್ಪತಿ: ಓಂ ವಾಕ್ಪತಯೇ ನಮಃ35. ಶೃಂಗಾರಿಣ: ಓಂ ಶೃಂಗಾರಿಣೇ ನಮಃ.36. ಶ್ರೀವತ್ಸಲ: ಓಂ ಶ್ರೀವತ್ಸಲಾಯ ನಮಃ37. ಶಿವಪ್ರಿಯಾ: ಓಂ ಶಿವಪ್ರಿಯಾಯ ನಮಃ38. ಶೀಘ್ರಕಾರಿಣ: ಓಂ ಶೀಘ್ರಕಾರಿಣೇ ನಮಃ39. ಶಾಶ್ವತ: ಓಂ ಶಾಶ್ವತಾಯ ನಮಃ40. ಬಾಲ: ಓಂ ಬಾಲ ನಮಃ41. ಬಲೋತ್ಥಿತಾಯ: ಓಂ ಬಲೋತ್ಥಿತಾಯ ನಮಃ42. ಭವಾತ್ಮಜಯ: ಓಂ ಭವಾತ್ಮಜಯ ನಮಃ43. ಪುರಾಣ ಪುರುಷ: ಓಂ ಪುರಾಣ ಪುರುಷಾಯ ನಮಃ.44. ಪುಷ್ನೇ: ಓಂ ಪುಷ್ನೇ ನಮಃ45. ಪುಷ್ಕರೋತ್ಷಿಪ್ತ ವಾರಿಣೇ: ಓಂ ಪುಷ್ಕರೋತ್ಷಿಪ್ತ ವಾರಿಣೇ ನಮಃ46. ಅಗ್ರಗಣ್ಯಾಯ: ಓಂ ಅಗ್ರಗಣ್ಯಾಯ ನಮಃ47. ಅಗ್ರಪೂಜ್ಯ: ಓಂ ಅಗ್ರಪೂಜ್ಯಾಯ ನಮಃ48. ಅಗ್ರಗಾಮಿನೇ: ಓಂ ಅಗರಗಾಮಿನೇ ನಮಃ49. ಮಂತ್ರ ಕೃತೇ: ಓಂ ಮಂತ್ರ ಕೃತೇ ನಮಃ50. ಚಾಮೀಕರ ಪ್ರಭಾಯ: ಓಂ ಚಾಮೀಕರ ಪ್ರಭಾಯ ನಮಃ51. ಸರ್ವಾಯ: ಓಂ ಸರ್ವಾಯ ನಮಃ52. ಸರ್ವೋಪಸ್ಯಾಯ: ಓಂ ಸರ್ವೋಪಸ್ಯಾಯ ನಮಃ53. ಸರ್ವ ಕರ್ತ್ರೇ: ಓಂ ಸರ್ವ ಕರ್ತ್ರೇ ನಮಃ54. ಸರ್ವನೇತ್ರೇ: ಓಂ ಸರ್ವನೇತ್ರೇ ನಮಃ55. ಸರ್ವಸಿದ್ಧಿಪ್ರದಾಯ: ಓಂ ಸರ್ವಸಿದ್ಧಿಪ್ರದಾಯ ನಮಃ56. ಸಿದ್ಧಯೇ: ಓಂ ಸಿದ್ಧಯೇ ನಮಃ57. ಪಂಚಸ್ತಾಯ: ಓಂ ಪಂಚಸ್ತಾಯ ನಮಃ
ಇದನ್ನೂ ಓದಿ:ಈ ವರ್ಷ ಗಣೇಶ ಚತುರ್ಥಿ ಯಾವಾಗ? ಪೂಜಾ ಮುಹೂರ್ತದ ಸಂಪೂರ್ಣ ವಿವರ ನಿಮಗಾಗಿ…
58. ಪಾರ್ವತೀನಂದನಾಯ: ಓಂ ಪಾರ್ವತೀನಂದನಾಯ ನಮಃ59. ಪ್ರಭವೇ: ಓಂ ಪ್ರಭವೇ ನಮಃ60. ಕುಮಾರಗುರವೇ: ಓಂ ಕುಮಾರಗುರವೇ ನಮಃ61. ಅಕ್ಷೋಭಾಯ: ಓಂ ಅಕ್ಷೋಭಾಯ ನಮಃ62. ಕುಂಜ್ರಾಸುರ ಭಂಜನಾಯ: ಓಂ ಕುಂಜ್ರಾಸುರ ಭಂಜನಾಯ ನಮಃ63. ಪ್ರಮೋದಾಯ: ಓಂ ಪ್ರಮೋದಾಯ ನಮಃ64. ಮೋದಕಪ್ರಿಯ: ಓಂ ಮೋದಕಪ್ರಿಯಾಯ ನಮಃ65. ಕಾಂತಿಮತೇ: ಓಂ ಕಾಂತಿಮತೇ ನಮಃ66. ಧೃತಿಮತೇ: ಓಂ ಧೃತಿಮತೇ ನಮಃ67. ಕಾಮಿನೇ: ಓಂ ಕಾಮಿನೇ ನಮಃಇದನ್ನೂ ಓದಿ:ಗಣೇಶ ಚತುರ್ಥಿ 2023: ಜೀವಿತಾವಧಿಯಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ 6 ಪುರಾಣ ಪ್ರಸಿದ್ಧ ಗಣೇಶ ದೇವಾಲಯಗಳು68. ಕಪಿತ್ಪಾನಸ್ಪ್ರಿಯಾಯ: ಓಂ ಕಪಿತ್ಪಾನಸ್ಪ್ರಿಯಾಯ ನಮಃ69. ಬ್ರಹ್ಮಚಾರಿಣೇ: ಓಂ ಬ್ರಹ್ಮಚಾರಿಣೇ ನಮಃ70. ಬ್ರಹ್ಮರೂಪಿಣೇ : ಓಂ ಬ್ರಹ್ಮರೂಪಿಣೇ ನಮಃ71. ಬ್ರಹ್ಮವಿದ್ಯಾದಿ ದನಭುವೇ: ಓಂ ಬ್ರಹ್ಮವಿದ್ಯಾದಿ ದನಭುವೇ ನಮಃ72. ಜಿಷ್ಣವೇ: ಓಂ ಜಿಷ್ಣವೇ ನಮಃ73. ವಿಷ್ಣುಪ್ರಿಯಾ: ಓಂ ವಿಷ್ಣುಪ್ರಿಯಾಯ ನಮಃ74. ಭಕ್ತ ಜೀವಿತಾಯ: ಓಂ ಭಕ್ತ ಜೀವಿತಾಯ ನಮಃ75. ಜಿತಮನ್ಮಧಾಯ: ಓಂ ಜಿತಮನ್ಮಧಾಯ ನಮಃ76. ಐಶ್ವರ್ಯಕರಣಾಯ: ಓಂ ಐಶ್ವರ್ಯಕರಣಾಯ ನಮಃ77. ಜ್ಯೈಸೇ: ಓಂ ಜ್ಯೈಸೇ ನಮಃ78. ಯಕ್ಷಕಿನ್ನರಸೇವೆ: ಓಂ ಯಕ್ಷಕಿನ್ನರಸೇವೆ ನಮಃ79. ಗಂಗಾ ಸುತಾಯ: ಓಂ ಗಂಗಾ ಸುತಾಯ ನಮಃ80. ಗಣಾಧೀಶಾಯ: ಓಂ ಗಣಾಧೀಶಾಯ ನಮಃ81. ಗಂಭೀರ ಖಂಡನೆ: ಓಂ ಗಂಭೀರ ಖಂಡನಾಯೇ ನಮಃ82. ವತ್ವೇ: ಓಂ ವತ್ವೇ ನಮಃ83. ಅಭೀಷ್ಟವರ್ದಾಯ: ಓಂ ಅಭೀಷ್ಟವರ್ದಾಯ ನಮಃ84. ಜ್ಯೋತಿಷೇ: ಓಂ ಜ್ಯೋತಿಷ್ಯೇ ನಮಃ85. ಭಕ್ತನಿಧಯೇ: ಓಂ ಭಕ್ತನಿಧಯೇ ನಮಃ86. ಭಾವಗಮ್ಯಾಯ: ಓಂ ಭಾವಗಮ್ಯಾಯ ನಮಃ87. ಮಂಗಳಪ್ರದಾಯ: ಓಂ ಮಂಗಳಪ್ರದಾಯ ನಮಃ88. ಅವ್ಯಕ್ತಾಯ: ಓಂ ಅವ್ಯಕ್ತಾಯ ನಮಃ89. ಅಪ್ರಾಕೃತ ಪರಾಕ್ರಮಾಯ: ಓಂ ಅಪ್ರಕೃತ ಪರಾಕ್ರಮಾಯ ನಮಃ90. ಸತ್ಯಧರ್ಮಿನೇ: ಓಂ ಸತ್ಯಧರ್ಮಿನೇ ನಮಃ91. ಸಖಯೇ: ಓಂ ಸಖಯೇ ನಮಃ92. ಸರ್ಸಾಂಬುನಿಧಯೇ: ಓಂ ಸರ್ಸಾಂಬುನಿಧಯೇ ನಮಃ93. ಮಹೇಶಾಯ: ಓಂ ಮಹೇಶಾಯ ನಮಃ94. ದಿವ್ಯಾಂಗಾಯ: ಓಂ ದಿವ್ಯಾಂಗಾಯ ನಮಃ95. ಮಣಿಕಿಂಕಿಣಿ ಮೇಖಾಲಯ: ಓಂ ಮಣಿಕಿಂಕಿಣಿ ಮೇಖಲಾಯ ನಮಃ96. ಸಮಸ್ತ ದೇವತಾ ಮೂರ್ತಯೇ: ಓಂ ಸಮಸ್ತ ದೇವತಾ ಮೂರ್ತಯೇ ನಮಃ97. ಸಹಿಷ್ಣವೇ: ಓಂ ಸಹಿಷ್ಣವೇ ನಮಃ98. ಸತತೋತ್ಥಿತಾಯ: ಓಂ ಸತತೋತ್ಥಿತಾಯ ನಮಃ99. ವಿಘಾತಕಾರಿಣೇ : ಓಂ ವಿಘಾತಕಾರಿಣೇ ನಮಃ100. ವಿಶ್ವಗ್ದೃಶೇ: ಓಂ ವಿಶ್ವಗ್ದೃಶೇ ನಮಃ101. ವಿಶ್ವರಕ್ಷಾಕೃತೇ: ಓಂ ವಿಶ್ವರಕ್ಷಾಕೃತೇ ನಮಃ102. ಕಲ್ಯಾಣಗುರ್ವೇ: ಓಂ ಕಲ್ಯಾಣಗುರ್ವೇ ನಮಃ103. ಉನ್ಮತ್ವೇಶಾಯ: ಓಂ ಉನ್ಮತ್ವೇಶಾಯ ನಮಃ104. ಅಪರಾಜಿತೇ : ಓಂ ಅಪರಾಜಿತೇ ನಮಃ105. ಸಮಸ್ತ ಜಗದಾಧರಾಯ: ಓಂ ಸಮಸ್ತ ಜಗದಾಧರಾಯ ನಮಃ106. ಸರ್ವೈಶ್ವರ್ಯಪ್ರದಾಯ: ಓಂ ಸರ್ವೈಶ್ವರ್ಯಪ್ರದಾಯ ನಮಃ107. ಅಕ್ರಾಂತ ಚಿದ ಚಿತ್ಪ್ರಭವೇ: ಅಕ್ರಾಂತ ಚಿದ ಚಿತ್ಪ್ರಭವೇ ನಮಃ108. ಶ್ರೀ ವಿಘ್ನೇಶ್ವರಾಯ: ಓಂ ಶ್ರೀ ವಿಘ್ನೇಶ್ವರಾಯ ನಮಃ
Ganesh Chaturthi: ನೀವು ನೋಡಲೇಬೇಕಾದ ಬೆಂಗಳೂರಿನ ಪ್ರಸಿದ್ಧ ಗಣೇಶ ಪೆಂಡಾಲ್​ಗಳು

Ganesh Chaturthi : ಗಣೇಶನಿಗೆ ಮೊದಲ ಪೂಜೆ ಯಾಕೆ ಮಾಡುತ್ತಾರೆ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
