ಬೆಂಗಳೂರು: ಸಂಜೀವಿನಿನಗರದಲ್ಲಿ ನಡೆದ ಅಭಿಯಾನದಲ್ಲಿ ಅನ್ನಪೂರ್ಣೇಶ್ವರಿ ಮಹಿಳಾ ಸಂಘದ ಸದಸ್ಯರು ಹೇ‌ರ್ ಕಲರಿಂಗ್ ಮಾಡಿಸಿಕೊಂಡರು.ಗಾರ್ನಿಯರ್ ಕಂಪನಿ ಪರಿಣಿತರು ನೇರವಾಗಿ ಕಲರಿಂಗ್​​ ಮಾಡಿಸಿಕೊಳ್ಳೋಕೆ ಬಂದಂತಹ ಗ್ರಾಹಕರಿಗೆ ಹೇರ್ ಕಲರಿಂಗ್ ಮಾಡಿದರು. ಅಭಿಯಾನ ನಿಮಿತ್ತ ಗ್ರಾಹಕರಿಗೆ ಉಚಿತ ಹೇರ್​​ ಕಲರಿಂಗ್​ ಸೇವೆಯನ್ನ ನೀಡಲಾಯಿತು.
ಸಂಜೀವಿನಿನಗರದಲ್ಲಿ ಆಯೋಜಿಸಿದ್ದ ‘ಹೇರ್ ಕಲರಿಂಗ್’ ಅಭಿಯಾನದಲ್ಲಿ ನೂರಾರು ಗ್ರಾಹಕರು ಭಾಗಿಯಾಗಿ ಸದ್ಬಳಕೆ ಮಾಡಿಕೊಂಡಿದ್ದು, ಎನ್​ಟಿಐ ಲೇಔಟ್‌ನಲ್ಲಿ ‘ಹೇರ್ ಕಲರ್ ಸ್ಯಾಚೆಟ್’ ಆಯೋಜನೆ ವಿತರಿಸಲಾಯಿತು.
ಅನ್ನಪೂರ್ಣೇಶ್ವರಿ ಮಹಿಳಾ ಸಂಘ ಅಧ್ಯಕ್ಷೆ ರೇಣುಕಾ ಶಿವರಾಜ್, ಪದಾಧಿಕಾರಿಗಳು ಮತ್ತು ಸದಸ್ಯರು ಹೇರ್ ಕಲರಿಂಗ್ ಮಾಡಿಸಿಕೊಂಡರು.ದೇಶದ ಖ್ಯಾತ ಹೇರ್ ಕಲರಿಂಗ್ ಕಂಪನಿಯಾದ ‘ಗಾರ್ನಿಯರ್’ ಈ ಅಭಿಯಾನಕ್ಕಾಗಿ ವಿಶೇಷ ವಾಹನನ್ನೂ ಹೊಂದಿದ್ದು, ಈವರೆಗೂ ಬಹುತೇಕ ನಗರಗಳಲ್ಲಿ ಜನರು ಈ ಅಭಿಯಾನದ ಸದುಪಯೋಗವನ್ನ ಪಡೆದುಕೊಂಡಿದ್ದಾರೆ.
ಕೇವಲ ಗ್ರಾಹಕರು ಮಾತ್ರವಲ್ಲ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​​​ಗಳೂ ಉಚಿತ ಅಭಿಯಾನದ ಕುರಿತಂತೆ ವಿಡಿಯೋಗಳನ್ನ ಮಾಡಿ ತಮ್ಮ ಇನ್ಸ್​​ಟಾಗ್ರಾಂ ಹಾಗು ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಉಚಿತ ಗಾರ್ನಿಯರ್​ ಹೇರ್​ ಕಲರಿಂಗ್​ ಅಭಿಯಾನದ ಸದುಪಯೋಗ ಪಡೆದುಕೊಂಡಂತಹ ಅನೇಕರು ಸಂತಸವನ್ನ ವ್ಯಕ್ತಪಡಿಸಿದ್ದಾರೆ. ಸದ್ಯ ಜುಲೈ ತಿಂಗಳ ಅಂತ್ಯದವರೆಗೂ ಈ ಅಭಿಯಾನ ಮುಂದುವರೆಯಲಿದ್ದು, ನೀವೂ ಈ ಅವಕಾಶವನ್ನ ಮಿಸ್​​ ಮಾಡಿಕೊಳ್ಳಬೇಡಿ.

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:1 × 3 =
Remember me
