ಯಶವಂತಪುರ ಕ್ಷೇತ್ರ ವ್ಯಾಪ್ತಿಯ ಹೇರೋಹಳ್ಳಿಯ ಎಸ್.ಟಿ. ಸೋಮಶೇಖ‌ರ್ ಮಹಿಳಾ ಅಭಿಮಾನಿಗಳ ಸಂಘ ದಲ್ಲಿ ‘ವಿಜಯವಾಣಿ’ ಸಹಯೋಗದೊಂದಿಗೆ ಗಾರ್ನಿಯರ್ ಕಂಪನಿ ಆಯೋಜಿಸಿದ್ದ ಹೇರ್ ಕಲರಿಂಗ್ ಅಭಿಯಾನದಲ್ಲಿ ನೂರಾರು ಜನರು ಭಾಗವಹಿಸಿ ಸದ್ಬಳಕೆ ಮಾಡಿಕೊಂಡರು.
ದೇಶದ ಖ್ಯಾತ ಸೋಮಶೇಖರ್ ಹೇರ್ ಕಲರಿಂಗ್ ಮಹಿಳಾ ಸಂಘ ಸಂಸ್ಥೆ ಯಾದ ಸಲಹೆ ಗಾರ್ನಿಯರ್ ಈ ಅಭಿಯಾನಕ್ಕಾಗಿ ವಿಶೇಷ ವ್ಯವಸ್ಥೆ ಮಾಡುತ್ತಿದೆ. ಸಂಸ್ಥೆಯ ಹೇರ್ ಡೈ ಪರಿಣತರು ಗ್ರಾಹಕರಿಗೆ ನೇರವಾಗಿ ಕಲರಿಂಗ್ ಮಾಡುತ್ತಿದ್ದಾರೆ. ಮಹಿಳೆಯರಿಗೆ ಮಹಿಳಾ ತಜ್ಞರೇ ಹೇರ್ ಡೈ ಮಾಡುತ್ತಿರುವುದು ವಿಶೇಷ. ಸಂಘದ ಅಧ್ಯಕ್ಷೆ ನಾಗವೇಣಿ, ಸದಸ್ಯರಾದ ಕಾವ್ಯಾ, ಹೇಮಾ, ಲತಾ, ಸುಧಾ, ಹೇರೋಹಳ್ಳಿ ವಾರ್ಡ್ ಅಧ್ಯಕ್ಷ ರವಿಶಂಕರ್, ಮುಖಂಡ ಕೆಂಪಣ್ಣ ಮತ್ತಿತರರಿದ್ದರು.
ಜೂನ್​ ಒಂದರಂದು ಹೇರೋಹಳ್ಳಿಯ ಮಹದೇಶ್ವರನಗರ ಮುಖ್ಯರಸ್ತೆಯ ಮಾರುತಿನಗರದ ಆಕ್ಸ್‌ಬ್ರಿಜ್ ಕಾಲೇಜಿನಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಅಭಿಯಾನ ನಡೆಯಲಿದ್ದು, ಸಾರ್ವಜನಿಕರು ಉಚಿತವಾಗಿ ಸೇವೆ ಪಡೆಯಬಹುದಾಗಿತ್ತು.
ಹೇರೋಹಳ್ಳಿಯ ಎಸ್.ಟಿ. ಸೋಮಶೇಖ‌ರ್ ಮಹಿಳಾ ಅಭಿಮಾನಿಗಳ ಸಂಘದಲ್ಲಿ ಗಾರ್ನಿಯರ್ ಕಂಪನಿ ಆಯೋಜಿಸಿದ್ದ ಹೇರ್ ಕಲರಿಂಗ್ ಅಭಿಯಾನದಲ್ಲಿ ಸಂಘದ ಅಧ್ಯಕ್ಷೆ ನಾಗವೇಣಿ, ಕಾವ್ಯಾ, ಹೇಮಾ, ಲತಾ, ಸುಧಾ, ರವಿಶಂಕರ್, ಕೆಂಪಣ್ಣ ಇತರರಿದ್ದರು.
ಹೇರ್ ಕಲರ್ ಮಾಡಿಸಿಕೊಂಡು ಮಾತನಾಡಿದ ಹಾರೋಹಳ್ಳಿಯ ನಿವಾಸಿಯಾಗಿರುವ ಸುಚಿತ್ರಾ, ಈ ರೀತಿಯಾಗಿ ಉಚಿತವಾಗಿ ಕಲರಿಂಗ್​ ಮಾಡಿಸಿಕೊಳ್ಳೋದೇ ಒಂದು ಖುಷಿ. ಅದರಲ್ಲೂ ಇಷ್ಟು ಚೆನ್ನಾಗಿ ಅಚ್ಚುಕಟ್ಟಾಗಿ ಕಲರಿಂಗ್​ ಮಾಡಿರೋದು ಡಬಲ್​ ಖುಷಿಯಾಗಿದೆ. ಈ ರೀತಿಯ ಕಾರ್ಯಕ್ರಮಗಳು ಮತ್ತಷ್ಟು ನಡೆಯಬೇಕು. ಅಲ್ಲದೇ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​​​ಗಳೂ ಈ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಪ್ರಾರಂಭವಾದ ಈ ಗಾರ್ನಿಯರ್​​ ಉಚಿತ ಹೇರ್​​ ಕಲರಿಂಗ್​ ಅಭಿಯಾನವು ಜುಲೈ ತಿಂಗಳ ಅಂತ್ಯದವರೆಗೂ ನಡೆಯಲಿದ್ದು, ನೀವೂ ಸಹಿತ ಈ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + nineteen =
Remember me
