ಸಿಂಧನೂರು:10 ವರ್ಷದ ಬಾಲಕಿಯ ಕಣ್ಣಲ್ಲಿ ಆಗಾಗ ಹರಳು ಉದುರುತ್ತಿದ್ದು, ಅಚ್ಚರಿಗೆ ಕಾರಣವಾಗಿದೆ. ತಾಲೂಕಿನ ಸಾಸಲಮರಿ ಗ್ರಾಮದ ಶಾಲೆಯಲ್ಲಿ 4ನೇ ತರಗತಿ ಓದುತ್ತಿರುವ ಪಾರ್ವತಿಗೆ ಎರಡು ದಿನಗಳಿಂದ ಪ್ರತಿ 20 ನಿಮಿಷಕ್ಕೊಂದು ಸಣ್ಣ ಹರಳು ಕಣ್ಣಿನಿಂದ ಉದುರುತ್ತಿದೆ.
ವೈದ್ಯ ಲೋಕ ಅಚ್ಚರಿ ಪಡುವ ಸಂಗತಿಯಾಗಿದೆ. ಈ ವಿಷಯವನ್ನು ಮೊದಲು ಶಿಕ್ಷಕರಿಗೆ ತಿಳಿಸಿದಾಗ ಅವರು ನಂಬಿರಲಿಲ್ಲ. ಪರೀಕ್ಷಿಸಿದ ಮೇಲೆ ಸತ್ಯ ಗೊತ್ತಾಗಿದೆ.
ಪಾಲಕರೊಂದಿಗೆ ಶಿಕ್ಷಕರು ಸೇರಿ ಸಿಂಧನೂರಿಗೆ ತೆರಳಿ, ಖಾಸಗಿ ಕಣ್ಣಿನ ಆಸ್ಪತ್ರೆಯಲ್ಲಿ ತೋರಿಸಿದ್ದಾರೆ. ಬಾಲಕಿ ಕಣ್ಣಿನಲ್ಲಿ ಹರಳು ಬರುತ್ತಿರುವ ಸುದ್ದಿಯಿಂದ ಹಲವರು ಅಚ್ಚರಿ ಪಡುತ್ತಿದ್ದಾರೆ. ಆದರೆ ಆತಂಕವು ಪಡುವ ಅಗತ್ಯವಿಲ್ಲ. ಪರೀಕ್ಷಿಸಿದ ಮೇಲೆ ಕಾರಣ ತಿಳಿದುಬರಲಿದೆ ಎಂದು ನೇತ್ರ ತಜ್ಞ ಡಾ.ಚನ್ನನಗೌಡ ಆರ್.ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
