ಮೈಸೂರು:ರ‍್ಯಾಂಡಮ್​ ಪರೀಕ್ಷೆ ವೇಳೆ ಕರೊನಾ ಪಾಸಿಟಿವ್ ಪತ್ತೆಯಾಗಿದೆ ನಿಂತ್ಕೊಳ್ಳಿ ಎಂದು ಹೇಳಿದರೂ ಸಹ ಯುವತಿಯೊಬ್ಬಳು ಕ್ಯಾರೆ ಎನ್ನದೇ ಬೈಕ್​ ಏರಿ ಹೊರಟ ಘಟನೆ ಮೈಸೂರಿನಲ್ಲಿ ನಡೆದಿದೆ.
ಇಂದು ಉದಯಗಿರಿಯ ಕ್ಯೂಬಾ ಮಸೀದಿ ಬಳಿ ಆರೋಗ್ಯ ಸಿಬ್ಬಂದಿ ರ‍್ಯಾಂಡಮ್ ಟೆಸ್ಟ್ ಮಾಡುತ್ತಿದ್ದರು, ಈ ವೇಳೆ ಸ್ಯಾಂಪಲ್​ ನೀಡಿದ ಯುವತಿಯೊಬ್ಬಳಿಗೆ ಪಾಸಿಟಿವ್ ಬಂದಿತ್ತು. ಇದನ್ನು ಅವರಿಗೆ ತಿಳಿಸಿ ಆಸ್ಪತ್ರೆಗೆ ದಾಖಲಾಗಿ ಎಂದರೂ ಸಹ ಕ್ಯಾರೆ ಎನ್ನದೇ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಇದನ್ನೂ ಓದಿ:ಆಸ್ಪತ್ರೆಗಳಿಗೆ ಅಲೆದರೂ ಚಿಕಿತ್ಸೆ ಸಿಗದೆ ಮಗು ಸಾವು; ಸಿಎಂ ಮನೆ ಬಳಿ ತಂದೆ ಹೋರಾಟ
ನಿಮ್ಮ ಮೇಲೆ ಕೇಸ್ ಹಾಕುತ್ತೇವೆ ಅಂದ್ರು ತಲೆ ಕೆಡೆಸಿಕೊಳ್ಳದೇ ಯುವತಿ ಹಾಗೂ ಕುಟುಂಬಸ್ಥರು ಸ್ಥಳದಿಂದ ಅಧಿಕಾರಿಗಳ ಎದುರಲ್ಲೇ ಬೈಕ್​ ಏರಿ ಹೊರಟ್ಟಿದ್ದಾರೆ. ಇದೀಗ ಎನ್.ಆರ್.ಕ್ಷೇತ್ರದಲ್ಲಿ ಜನರು ಸಹಕಾರ ನೀಡುತ್ತಿಲ್ಲ ಎಂಬ ಕಾರಣಕ್ಕೆ ಏರಿಯಾವನ್ನು ಲಾಕ್​ಡೌನ್ ಮಾಡಲಾಗಿದೆ.(ದಿಗ್ವಿಜಯ ನ್ಯೂಸ್​)
ನದಿಯಲ್ಲಿ ಅನಾಥವಾಗಿ ತೇಲುತ್ತಿದ್ದ ಪ್ಲಾಸ್ಟಿಕ್ ಚೀಲವನ್ನು ತೆರೆದವರಿಗೆ ಕಾದಿತ್ತು ಬಿಗ್​ ಶಾಕ್​!​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − seven =
Remember me
