ಹಾವೇರಿ:ಮಹಿಳೆಯರು ಮತ್ತು ಯುವತಿಯರ ಹಾಸ್ಟೆಲ್​ಗಳ ಮುಂದೆ ಯುವಕರ ಅಶ್ಲೀಲ ವರ್ತನೆ ಕಂಡುಬಂದಿದ್ದು, ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಇಂತಹ ಅಸಭ್ಯ ದೃಶ್ಯಗಳು ಸೆರೆಯಾಗಿವೆ. ಈ ಬಗ್ಗೆ ಅಲ್ಲಿನ ಯುವತಿಯರು ದೂರು ನೀಡಿದ್ದು, ಘಟನೆ ಕುರಿತು ಕಠಿಣ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಧೂಳುಮುಕ್ತ ಹಂಪಿ ನಿರ್ಮಾಣಕ್ಕೆ ಯೋಜನೆ – ಜಿಲ್ಲಾಧಿಕಾರಿ ಮಾಹಿತಿ
ಹಾಸ್ಟೆಲ್ ಮುಂದೆ ಬೈಕ್​ನಲ್ಲಿ ಬರುವ ಕಿಡಿಗೇಡಿಗಳು, ತಮ್ಮ ಬಟ್ಟೆ ಕಳಚಿ ನಿಲ್ಲುತ್ತಿರುವ ದೃಶ್ಯಕ್ಕೆ ಸ್ಥಳೀಯರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಕಮಲ ನಗರ ಹಾಗೂ ಈಶ್ವರ ನಗರದ ಹಾಸ್ಟೆಲ್ ಬಳಿ ಇಂತಹ ಅಸಭ್ಯ ವರ್ತನೆಗಳು ಬೆಳಕಿಗೆ ಬಂದಿದೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರ ನಗರದಲ್ಲಿರುವ ಎರಡು ಗರ್ಲ್ಸ್ ಹಾಸ್ಟೆಲ್​ಗಳು ಈ ಸಮಸ್ಯೆಯನ್ನು ಎದುರಿಸುತ್ತಿವೆ.
ಹಾಸ್ಟೆಲ್​ನಲ್ಲಿನ ಹುಡುಗಿಯರಿಗೆ ಲೈಂಗಿಕ ಕ್ರಿಯೆಗೆ ಪ್ರಚೋದನೆ ಮಾಡುತ್ತಿರುವ ಯುವಕರು, ಹಾಸ್ಟೆಲ್ ಗೇಟ್ ಮುಂಭಾಗ ಬಂದು ಅಶ್ಲೀಲವಾಗಿ ನಡೆದುಕೊಳ್ಳುವ ದೃಶ್ಯಗಳು ಸೆರೆಯಾಗಿವೆ. ಅಶ್ಲೀಲ ಯುವಕರ ವರ್ತನೆಗೆ ಬೇಸತ್ತ ವಿದ್ಯಾರ್ಥಿನಿಯರು, ಸೈಕೋಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪೋಲಿಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ನಗರ ಠಾಣೆಯ ಪೋಲಿಸರು ಭೇಟಿ ಪರಿಶೀಲನೆ ನಡೆಸಿದ್ದು, ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಕ್ಯಾಮರಾಮನ್​ಗೆ ಬಾಟೆಲ್ ಎಸೆದ ಮಹೇಂದ್ರ ಸಿಂಗ್ ಧೋನಿ! ‘ಕೂಲ್’ ಕಳೆದುಕೊಂಡ್ರಾ ಮಾಜಿ ಕ್ಯಾಪ್ಟನ್​?

“ಹಾರ್ದಿಕ್ ನಾಯಕತ್ವ ಹೀಗೆ ಮುಂದುವರಿದರೆ…” ಪಾಂಡ್ಯ ಕ್ಯಾಪ್ಟನ್ಸಿ ಬಗ್ಗೆ ಭವಿಷ್ಯ ನುಡಿದ ಮನೋಜ್ ತಿವಾರಿ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:7 − 2 =
Remember me
