ಹುಬ್ಬಳ್ಳಿ:ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನಜಾಗೃತಿಗೆ ಆಗಮಿಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್​ ಷಾ ವಿರುದ್ಧ ಕಾಂಗ್ರೆಸ್​ ಸಾಮಾಜಿಕ ಜಾಲತಾಣಗಳಲ್ಲಿ ಗೋ ಬ್ಯಾಕ್​ ಅಭಿಯಾನ ಆರಂಭಿಸಿದೆ.
ಕಾಂಗ್ರೆಸ್​ ಮುಖಂಡರು ಹಾಗೂ ಕಾರ್ಯಕರ್ತರು ಹಿಟ್ಲರ್​ ಅಮಿತ್​ ಷಾ ಗೋಬ್ಯಾಕ್​ ಎಂದು ಕನ್ನಡ ಹಾಗೂ ಇಂಗ್ಲಿಷ್​ನಲ್ಲಿ ಪೋಸ್ಟ್​ ಮಾಡಿ ಅಭಿಯಾನ ನಡೆಸುತ್ತಿದ್ದಾರೆ.
ಕಾರ್ಯಕರ್ತರು ಪೋಸ್ಟ್​ಗಳನ್ನು ಫೇಸ್​ಬುಕ್​, ಟ್ವೀಟರ್​ ಸೇರಿದಂತೆ ಇತರ ಜಾಲತಾಣಗಳಲ್ಲಿ ಹಂಚಿಕೆ ಮಾಡುತ್ತಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರು ಹುಬ್ಬಳ್ಳಿ ನಗರದ ನೆಹರು ಮೈದಾನದಲ್ಲಿ ಪೌರತ್ವ ಕಾಯ್ದೆ ಜಾರಿ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಆಗಮಿಸುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್​ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮಹಾದಾಯ ವಿಚಾರ ಹಾಗೂ ರಾಷ್ಟ್ರ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಮಾತನಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಪ್ಪು ಬಲೂನ್​ ಚಳವಳಿ: ಕಾಯ್ದೆ ಬಗ್ಗೆ ಸಚಿವರು ಮಾತನಾಡುವುದು ಬೇಡ, ಸಮಸ್ಯೆಗಳ ಬಗ್ಗೆ ಮಾತನಾಡಲಿ ಎಂದು ಕೆಲವರು ಕಪ್ಪುಬಣ್ಣದ ಬಲೂನ್​ಗಳಿಗೆ ಗಾಳಿ ತುಂಬಿ ಆಕಾಶಕ್ಕೆ ಹಾರಿಬಿಟ್ಟು ಚಳವಳಿ ನಡೆಸುತ್ತಿದ್ದಾರೆ.
Mr. Shah you are misleading the country. How does the CAA benefit the country other than divide it? How would you bear the cost of the expenses for NPR, NRC and CAA in the current state?#RejectCAA#NoForCAA_NCR_NPR#GoBackAmitShah@Imadh4769@HubballiTimespic.twitter.com/mHXZVVPqQ3— K P Gunjal (@Gunjalkp)January 18, 2020
Mr. Shah you are misleading the country. How does the CAA benefit the country other than divide it? How would you bear the cost of the expenses for NPR, NRC and CAA in the current state?#RejectCAA#NoForCAA_NCR_NPR#GoBackAmitShah@Imadh4769@HubballiTimespic.twitter.com/mHXZVVPqQ3
Today Mass Protest from Sanvidhana Suraksha Samiti at Court Circle Hubballi slogans to#GOBACKAmitShahdemand to withdraw the Anti Constitution Act CAA NRC and NPR and Police Arrested the protesters.#GoBackAmitShahpic.twitter.com/hvYZmgXsci— JH ಹೊನ್ನಳ್ಳಿ ಅಭಿಮಾನಿಗಳು (@HonnalliJh)January 18, 2020
Today Mass Protest from Sanvidhana Suraksha Samiti at Court Circle Hubballi slogans to#GOBACKAmitShahdemand to withdraw the Anti Constitution Act CAA NRC and NPR and Police Arrested the protesters.#GoBackAmitShahpic.twitter.com/hvYZmgXsci
Arrested members raising slogans#Hubli#GoBackAmitShah#IndiaAgainstCAA_NRCpic.twitter.com/gcknNywt9N— Arqam Ahmed (@ArqamAhmed4)January 18, 2020
Arrested members raising slogans#Hubli#GoBackAmitShah#IndiaAgainstCAA_NRCpic.twitter.com/gcknNywt9N


ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:8 − four =
Remember me
