ಬೆಂಗಳೂರು:ಆಂತರಿಕ ಕಲಹದ ಬೆಂಕಿ ಜ್ವಾಲೆಯಾಗಿ ಉರಿಯುತ್ತಿರುವ ರಾಜ್ಯ ಬಿಜೆಪಿಗೆ ಪ್ರತಿ ಕ್ಷೇತ್ರದಲ್ಲೂ ಕಾರ್ಯಕರ್ತರಿಂದಲೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಕಾಲೆಳೆದು ‘ಗೋ ಬ್ಯಾಕ್’ ಪಟ್ಟಿ ಬಿಡುಗಡೆ ಮಾಡಿದೆ. ಉಡುಪಿ ಚಿಕ್ಕಮಗಳೂರಿನಲ್ಲಿ – ಗೋಬ್ಯಾಕ್, ಬೆಂಗಳೂರು ಸೆಂಟ್ರಲ್ನಲ್ಲಿ – ಗೊಬ್ಯಾಕ್, ಬೀದರ್ ನಲ್ಲಿ- ಗೋಬ್ಯಾಕ್, ತುಮಕೂರಿನಲ್ಲಿ – ಗೋಬ್ಯಾಕ್, ಚಿಕ್ಕಬಳ್ಳಾಪುರದಲ್ಲಿ- ಕೋವಿಡ್ ಕಳ್ಳ ಗೋಬ್ಯಾಕ್, ಚಿತ್ರದುರ್ಗ – ಗೋಬ್ಯಾಕ್, ಕೊಪ್ಪಳ – ಗೋಬ್ಯಾಕ್, ದಾವಣಗೆರೆ – ಗೋಬ್ಯಾಕ್, ಉತ್ತರ ಕನ್ನಡ – ಗೋಬ್ಯಾಕ್, ಚಾಮರಾಜನಗರ – ಗೋಬ್ಯಾಕ್, ಇದು ಬಿಜೆಪಿಯ ಆಂತರಿಕ ಕಲಹ ಮಾತ್ರವಲ್ಲ, ಸಂಸದರ ನಿಷ್ಕ್ರೀಯತೆ, ಕೇಂದ್ರ ಸರ್ಕಾರದ ವೈಫಲ್ಯ ಎಲ್ಲವೂ ಕಾರಣವಾಗಿದೆ ಎಂದು ಕಾಂಗ್ರೆಸ್ ಕುಟುಕಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 1 =
Remember me
