ಬೆಂಗಳೂರು:ಕರೊನಾ ಲಾಕ್‌ಡೌನ್ ಘೋಷಣೆಯಾಗಿದ್ದರೂ ಜನರು ಅಗತ್ಯ ವಸ್ತುಗಳ ಖರೀದಿಗಾಗಿ ಮನೆಯಿಂದ ಹೊರಬಂದು ಎಲ್ಲೆಂದರಲ್ಲಿ ಓಡಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.
ಈ ರೀತಿ ಓಡಾಡುವುದನ್ನು ತಡೆಯಲು ಬೆಂಗಳೂರಿನ ಪೊಲೀಸರು ಹೊಸದೊಂದು ಐಡಿಯಾ ಕಂಡುಹಿಡಿದಿದ್ದಾರೆ.
ದಿನಸಿ ಸಾಮಗ್ರಿ ಅಂಗಡಿ, ತರಕಾರಿ ಮತ್ತು ಹಣ್ಣಿನ ಅಂಗಡಿ, ಮೆಡಿಕಲ್ ಶಾಪ್, ನಿರ್ಗತಿಕರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಊಟ ವಿತರಿಸುವ, ದೇಣಿಗೆ ಸಂಗ್ರಹಿಸುವ ಸ್ಥಳದ ಆಯಾ ಠಾಣಾ ವ್ಯಾಪ್ತಿಯ ಮಾಹಿತಿಯನ್ನು ಬೆಂಗಳೂರು ನಗರದ ದಕ್ಷಿಣ ವಿಭಾಗ ಪೊಲೀಸರು ಗೂಗಲ್ ಮೂಲಕ ನಕ್ಷೆಯನ್ನು ಸಿದ್ಧಪಡಿಸಿದ್ದಾರೆ.
958 ದಿನಸಿ ಮತ್ತು ಹಾಲಿನ ಅಂಗ, 323 ಹಣ್ಣು ಮತ್ತು ತರಾಕರಿ ಅಂಗಡಿ, 479 ಮೆಡಿಕಲ್ ಶಾಪ್ ಸೇರಿ ಒಟ್ಟು 1,926 ಅಗತ್ಯ ವಸ್ತುಗಳು ಲಭ್ಯವಿರುವ ಅಂಗಡಿಯ ಮಾಹಿತಿ ಸಿಗಲಿದೆ.
ಇದರಿಂದ ಜನರು ಅಂಗಡಿಗಳನ್ನು ಹುಡುಕುತ್ತ ಅನಗತ್ಯವಾಗಿ ವಾಹನದಲ್ಲಿ ಸಂಚರಿಸುವುದು ತಪ್ಪುತ್ತದೆ. ಅಲ್ಲದೆ, ತುರ್ತು ಸಂದರ್ಭವಿದ್ದರೆ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಬಹುದು ಎಂದು ಡಿಸಿಪಿ ರೋಹಿಣಿ ಕಟೋಚ್ ಸೆಪಟ್ ತಿಳಿಸಿದ್ದಾರೆ.
ಭಾರತವೀಗ ವಿಶ್ವಕ್ಕೆ ಆಪದ್ಬಾಂಧವ: ವಿದೇಶಗಳಿಗೆ ರವಾನೆಯಾಗುತ್ತಿದೆ ವೈದ್ಯಕೀಯ ನೆರವು

ಲಾಕ್​ಡೌನ್​ ಹೊರತಾಗಿಯೂ ಭಾರತದ ಅತಿಶ್ರೀಮಂತರ ಪೈಕಿ ಒಬ್ಬರ ನಿವ್ವಳ ಮೌಲ್ಯ ಹೆಚ್ಚಾಗಿದೆ, ಅವರು ಯಾರು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
