ಬೆಂಗಳೂರು ಸಿಎಸ್‌ಆರ್‌ನಲ್ಲಿ ದಕ್ಷತೆ, ಪಾರದರ್ಶಕತೆ ಮತ್ತು ನಿರಂತರವಾಗಿ ಪಾಲುದಾರರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಯುಎನ್‌ಡಿಪಿಯ ಸಹಯೋಗದೊಂದಿಗೆ ರಾಜ್ಯ ಸರ್ಕಾರ ಆಕಾಂಕ್ಷಾ -ಸಮಗ್ರ ಸಿಎಸ್‌ಆರ್ ಪ್ಲಾಟ್‌ಫಾರ್ಮ್ ಅಭಿವೃದ್ಧಿಪಡಿಸಿದೆ.ಜೆ ಡಬ್ಲ್ಯೂ ಮಾರಿಯೆಟ್ ಹೋಟೆಲ್ ನಲ್ಲಿ ನಡೆದ ಶಿಕ್ಷಣ ಕುರಿತ ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಸಮಾವೇಶದಲ್ಲಿ ಈ ಅಂಗತಿಯನ್ನು ಪ್ರಸ್ತಾಪಿಸಿದ್ದು, ತನಗೆ ಯಾವ ರೀತಿ ಸಹಕಾರ ನೀಡುಬಹುದೆಂದು ತಿಳಿಸಿದೆ.ಮುಖ್ಯವಾಗಿ ತನ್ನ ಅಪೇಕ್ಷೆ ಏನೆಂಬುದನ್ನು ಸರ್ಕಾರ ಸಮಾವೇಶದಲ್ಲಿ ತಿಳಿಸಿದೆ.285 ಕರ್ನಾಟಕ ಸಾರ್ವಜನಿಕ ಶಾಲೆಗಳು ಸುಸಜ್ಜಿತ ಗ್ರಂಥಾಲಯಗಳು, ವಿಜ್ಞಾನ ಪ್ರಯೋಗಾಲಯ, ಆಟದ ಮೈದಾನ, ಕುಡಿಯುವ ನೀರು, ಶೌಚಾಲಯಗಳು ಮತ್ತು ವಿದ್ಯುತ್‌ನ್ನು ಹೊಂದಿವೆ. ಶಿಕ್ಷಕರು, ಶಿಕ್ಷಕರನ್ನು ತರಬೇತಿಗೊಳಿಸಲು ಮತ್ತು ವಿಷಯವಾರು ತರಬೇತಿ ಪಡೆದಿದ್ದಾರೆ. ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವದವರೆಗೆ ಇಂತಹ ಒಟ್ಟು 1000 ಸಾರ್ವಜನಿಕ ಶಾಲೆಗಳನ್ನು ಇದೇ ಮಾದರಿಯಲ್ಲಿ ಸ್ಥಾಪಿಸುವ ಉದ್ದೇಶವಿದೆ ಎಂದು ಸರ್ಕಾರ ಹೇಳಿಕೊಂಡಿದೆ.ಸಮಗ್ರ ಮೂಲಸೌಕರ್ಯ ಬೆಂಬಲ ನೀಡಲು ಶಾಲೆಗಳ ಗಾತ್ರ ಮತ್ತು ಅಗತ್ಯಗಳನ್ನು ಆಧರಿಸಿ ನಡುವೆ ಇರುತ್ತದೆ. 50 ಲಕ್ಷದಿಂದ 4 ಕೋಟಿಗಳ ವರೆಗೆ ಅಪೇಕ್ಷೆ, 50 ಸಾರ್ವಜನಿಕ ಶಾಲೆಗಳಲ್ಲಿ ಬಾಲ್ಯದ ಆರೈಕೆ ಮತ್ತು ಶಿಕ್ಷಣ ವ್ಯವಸ್ಥೆಗೆ ತರಗತಿ ಕೊಠಡಿಗಳಿಗೆ 33 ಲಕ್ಷ ವೆಚ್ಚ, ಎರಡು ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ನಿರ್ಮಾಣ, ಪ್ರೌಢ ಹಂತದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ವೃತ್ತಿಪರ ಶಿಕ್ಷಣ ವ್ಯವಸ್ಥೆ ರೂಪಿಸುವುದು, ಎಲೆಕ್ಟ್ರಾನಿಕ್ಸೃ್, ಸೈನ್ಸ್, ರೊಬೊಟಿಕ್ಸ್, ಸೆನ್ಸರ್, 3ಡಿ ಪ್ರಿಂಟರ್‌ಗಳು, ಕಂಪ್ಯೂಟರ್‌ಗಳನ್ನೊಂಡ ಟಿಂಕರಿಂಗ್ ಲ್ಯಾಬ್‌ಗೆ 50 ಲಕ್ಷ ರೂ., ವಿಜ್ಞಾನ ಪ್ರಯೋಗಾಲಯಗಳು, ಕಂಪ್ಯೂಟರ್ ಲ್ಯಾಬ್, ದ್ವಿಭಾಷಾ ವಿಭಾಗ ಸ್ಥಾಪನೆಗೆ ಆರ್ಥಿಕ ನೆರವಿನ ಅಪೇಕ್ಷೆ ಇಡಲಾಗಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:13 − eleven =
Remember me
