ಬೆಂಗಳೂರು:ಮಾಜಿ ರಾಷ್ಟ್ರಪತಿ ನಿಧನ ಹಿನ್ನೆಲೆ ದೇಶಾದ್ಯಂತ ಏಳು ದಿನಗಳವರೆಗೆ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಇದು ಆಗಸ್ಟ್​ 31 ರಿಂದ ಸೆಪ್ಟೆಂಬರ್​ 6ರ ವರೆಗೆ (ಎರಡೂ ದಿನಗಳು ಸೇರಿ ) ಜಾರಿಯಲ್ಲಿರಲಿದೆ. ಈ ನಡುವೆ ಸೆಪ್ಟೆಂಬರ್​ 5ರಂದು (ಶನಿವಾರ) ಶಿಕ್ಷಕರ ದಿನ ಆಚರಿಸಬೇಕಿದೆ.
ಆದರೆ, ಶೋಕಾಚರಣೆ ನಡುವೆ ಶಿಕ್ಷಕರ ದಿನ ಆಚರಿಸಬೇಕೆ, ಬೇಡವೇ ಎಂಬ ಬಗ್ಗೆ ಗೊಂದಲಗಳೆದಿದ್ದವು. ಇದನ್ನು ಬಗೆಹರಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಪ್ರಕಟಣೆಯೊಂದನ್ನು ಹೊರಡಿಸಿ ಗೊಂದಲಗಳನ್ನು ನಿವಾರಿಸಿದೆ.
ಇದನ್ನೂ ಓದಿ:ಈ ವಿಸಿಟಿಂಗ್​ ಕಾರ್ಡ್​ ನೆಟ್ಟರೆ ತುಳಸಿ ಗಿಡ ಬೆಳೆಯುತ್ತೆ…! ಐಎಫ್​ಎಸ್​ ಅಧಿಕಾರಿಯ ಪರಿಸರ ಪ್ರೇಮ….!
ಆಯುಕ್ತರ ಕಚೇರಿ ಆದೇಶದ ಪ್ರಕಾರ ಶಿಕ್ಷಕರ ದಿನ ಆಚರಿಸಬಹುದು. ಆದರೆ, ಯಾವುದೇ ಔತಣ ಕೂಟ, ಇತರ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅವಕಾಶವಿಲ್ಲ. ಆದರೆ, ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಬಹುದು ಎಂದು ತಿಳಿಸಲಾಗಿದೆ.

ವಿಮಾನದಾಚೆ ಮನುಷ್ಯ ಹಾರಾಡುತ್ತಿದ್ದುದನ್ನು ನೋಡಿದ ಪೈಲಟ್​ಗಳಿಗೆ ಗಲಿಬಿಲಿ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − three =
Remember me
