ಕಲಬುರಗಿ:ಗುಲ್ಬರ್ಗಾ ವಿಶ್ವವಿದ್ಯಾಲಯದ ಸಿಬ್ಬಂದಿಯ ಕಾಮಕಾಂಡ ತಡವಾಗಿ ಬಯಲಾಗಿದೆ.
ಬೆತ್ತಲೆ ವಿಡಿಯೋ ಶೂಟ್ ಮಾಡಿ ತನ್ನ ಮೊಬೈಲ್​ಗೆ ಕಳುಹಿಸಿದರೆ ಪರ್ಮನೆಂಟ್ ಜಾಬ್ ನೀಡುತ್ತೇನೆ ಎಂದವನ ಮಾತು ನಂಬಿದ ಗುತ್ತಿಗೆ ನೌಕರರೊಬ್ಬಳು, ತನ್ನ ಬೆತ್ತಲೆ ದೃಶ್ಯವನ್ನು ಕಳಿಸಿ ಪೇಚಿಗೆ ಸಿಲುಕಿದ್ದಾಳೆ.
ಗುಲ್ಬರ್ಗಾ ವಿವಿ ಗ್ರಂಥಾಲಯ ವಿಭಾಗದಲ್ಲಿ ಗುತ್ತಿಗೆ ನೌಕರಳಾಗಿ ಕೆಲಸ‌ ಮಾಡುತ್ತಿದ್ದ ಮಹಿಳೆಗೆ ಉದ್ಯೋಗ ಕಾಯಂ ಮಾಡಿಸುವುದಾಗಿ ಆಮಿಷವೊಡ್ಡಿದ ವಿವಿಯ ಗ್ರಂಥಾಲಯ ಅಧಿಕ್ಷಕ ಹೇಳಿದ್ದು, ಅದಕ್ಕಾಗಿ ಬೆತ್ತಲೆ ವಿಡಿಯೋ ಕಳಿಸುವಂತೆ ಸೂಚಿಸಿದ್ದನಂತೆ.
ವಿವಿ ಉದ್ಯೋಗಿಯ ಮಾತಿಗೆ ಮರುಳಾಗಿ ತನ್ನದೇ ಬೆತ್ತಲೆ ವಿಡಿಯೋ ಶೂಟ್ ಮಾಡಿ ಆತನಿಗೆ ಆಕೆ ಶೇರ್​ ಮಾಡಿದ್ದು, ವಿಡಿಯೋ ನೋಡಿ ಸುಮ್ಮನಾಗುವ ಬದಲು ಅದನ್ನು ಬೇರೆ ಗ್ರೂಪ್​ಗಳಿಗೆ ಮಾಡಿದ್ದಾನೆ. ಈ ಬಗ್ಗೆ ಕಲಬುರಗಿ ವಿವಿ ಗ್ರಂಥಾಲಯ ಅಧಿಕ್ಷಕ ಶರಣಪ್ಪ ಮಾಕುಂಡಿ ವಿರುದ್ಧ ಮಹಿಳಾ ಉದ್ಯೋಗಿ ಕಲಬುರಗಿ ವಿವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆರೋಪಿಯನ್ನು ಬಂಧಿಸಲಾಗಿದೆ.
ಸರ್ಕಾರಿ ಆಸ್ಪತ್ರೆ ಬೆಡ್​ ಮೇಲೆ ರೊಮಾನ್ಸ್​, ಆಶಾ ಕಾರ್ಯಕರ್ತೆ ಜತೆ ಯುವಕನ ಲವ್ವಿಡವ್ವಿ ವಿಡಿಯೋ ವೈರಲ್​

ಮೂಕ ಮಹಿಳೆಯನ್ನ ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ! ನೋವು ಹೇಳಿಕೊಳ್ಳಲಾಗದೆ ಸಂತ್ರಸ್ತೆ ನರಳಾಟ

ಐಸಿಯುನಲ್ಲಿದ್ದಾರೆ ರಮೇಶ್​ ಜಾರಕಿಹೊಳಿ, ಪರಿಸ್ಥಿತಿ ಗಂಭೀರ?

ಕಲಬ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven + seventeen =
Remember me
