ಬೆಂಗಳೂರು:ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ನಾಯಕರು ನಾನಾ ರೀತಿಯ ಹೇಳಿಕೆ ನೀಡುತ್ತಾ ಇರುತ್ತಾರೆ. ಹರಿಪ್ರಸಾದ್ ಬಿ.ಕೆ ಇದೀಗ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​​ ಷಾ ವಿರುದ್ಧ ಟ್ವಿಟರ್​ನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ತಮ್ಮ ಟ್ವೀಟ್​ನಲ್ಲಿ ಹರಿಪ್ರಸಾದ್​ ಬಿ.ಕೆ “ಗಲಭೆ, ದೊಂಬಿಗಳೇ ಬಿಜೆಪಿಯ ಚುನಾವಣಾ ಸ್ವಯಂ ಘೋಷಿತ”ಚಾಣಕ್ಯ”ನ ರಣತಂತ್ರಗಳು ನಿನ್ನೆ ಕೊರಟಗೆರೆಯಲ್ಲಿ ಕಾರ್ಯರೂಪಕ್ಕಿಳಿದಿದೆ.ದಲಿತ ಸಮುದಾಯದ ನಾಯಕ,ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ @DrParameshwara ಮೇಲಿನ ದಾಳಿ,ಬಿಜೆಪಿಯ ಸೋಲಿನ ಹತಾಶೆ,ಸೇಡಿನ ರಾಜಕೀಯದ ಕರಾಳ ಮುಖ ಅನಾವರಣವಾಗಿದೆ.ಕಲ್ಪತರು ನಾಡು ಫಲಿತಾಂಶದ ಮೂಲಕ ಉತ್ತರ ಕೊಡಲಿದೆ” ಎಂದು ಬರೆದುಕೊಂಡಿದ್ದಾರೆ.
ಗಲಭೆ,ದೊಂಬಿಗಳೇ ಬಿಜೆಪಿಯ ಚುನಾವಣಾ ಸ್ವಯಂ ಘೋಷಿತ"ಚಾಣುಕ್ಯ"ನ ರಣತಂತ್ರಗಳು ನಿನ್ನೆ ಕೊರಟಗೆರೆಯಲ್ಲಿ ಕಾರ್ಯರೂಪಕ್ಕಿಳಿದಿದೆ.ದಲಿತ ಸಮುದಾಯದ ನಾಯಕ,ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ@DrParameshwaraಮೇಲಿನ ದಾಳಿ,ಬಿಜೆಪಿಯ ಸೋಲಿನ ಹತಾಶೆ,ಸೇಡಿನ ರಾಜಕೀಯದ ಕರಾಳ ಮುಖ ಅನಾವರಣವಾಗಿದೆ.ಕಲ್ಪತರು ನಾಡು ಫಲಿತಾಂಶದ ಮೂಲಕ ಉತ್ತರ ಕೊಡಲಿದೆ.— Hariprasad.B.K. (@HariprasadBK2)April 29, 2023
ಗಲಭೆ,ದೊಂಬಿಗಳೇ ಬಿಜೆಪಿಯ ಚುನಾವಣಾ ಸ್ವಯಂ ಘೋಷಿತ"ಚಾಣುಕ್ಯ"ನ ರಣತಂತ್ರಗಳು ನಿನ್ನೆ ಕೊರಟಗೆರೆಯಲ್ಲಿ ಕಾರ್ಯರೂಪಕ್ಕಿಳಿದಿದೆ.ದಲಿತ ಸಮುದಾಯದ ನಾಯಕ,ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ@DrParameshwaraಮೇಲಿನ ದಾಳಿ,ಬಿಜೆಪಿಯ ಸೋಲಿನ ಹತಾಶೆ,ಸೇಡಿನ ರಾಜಕೀಯದ ಕರಾಳ ಮುಖ ಅನಾವರಣವಾಗಿದೆ.ಕಲ್ಪತರು ನಾಡು ಫಲಿತಾಂಶದ ಮೂಲಕ ಉತ್ತರ ಕೊಡಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 17 =
Remember me
