ಹಾಸನ:ಸಾರಿಗೆ ಇಲಾಖೆ 85 ಕೋಟಿ ರೂ. ವರ್ಗಾವಣೆ ಡೀಲ್ ಮಾಡಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪ ಮಾಡಿದ್ದಾರೆ.
ಶಾಸಕರೊಬ್ಬರಿಗೆ ಗನ್ ಮ್ಯಾನ್ ಆಗಿದ್ದ ಮಲ್ಲಿಕಾರ್ಜುನ್ ಈಗ ಆರ್​ಟಿಒ ಇನ್ಸ್​ಪೆಕ್ಟರ್ ಆಗಿ ಬಿಜಾಪುರದಲ್ಲಿದ್ದಾರೆ. ಈತನೇ ಎಲ್ಲ ವರ್ಗಾವಣೆ ದಂಧೆಯ ರುವಾರಿ ಎಂದು ರೇವಣ್ಣ ಆರೋಪಿಸಿದ್ದಾರೆ.
ಇದನ್ನೂ ಓದಿ:ಹೈದರಾಬಾದ್​ ಯುವತಿ ಜತೆ ಮದ್ವೆ: ಹನಿಮೂನ್​ ಬೆನ್ನಲ್ಲೇ ಹೊಸ ವರಸೆ ತೆಗೆದ ಬೆಂಗಳೂರು ಟೆಕ್ಕಿ!
ರಾಜ್ಯದಲ್ಲಿ 14 ಚೆಕ್​ಪೋಸ್ಟ್ ಇದೆ. ಪ್ರತೀ ತಿಂಗಳು 14 ಕೋಟಿ ರೂ.ನಂತೆ ವರ್ಷಕ್ಕೆ 120 ಕೋಟಿ ವಸೂಲಿಯಾಗುತ್ತಿದೆ ಎಂದು ರೇವಣ್ಣ, ಈ ಸರ್ಕಾರ ಇರೋವರೆಗೂ ಎಸಿಬಿ ಹಾಗೂ ಲೋಕಾಯುಕ್ತ ಬಂದ್ ಮಾಡೋದು ಒಳಿತು ಎಂದು ಟೀಕಿಸಿದರು.
ಸದ್ಯ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನ ಒಂದೊಂದೇ ಇಲಾಖೆಗಳ ದಾಖಲೆ ಸಮೇತ ಭ್ರಷ್ಟಾಚಾರ ಸಾಬೀತು ಮಾಡುವೆ ಎಂದು ರೇವಣ್ಣ ಸವಾಲು ಹಾಕಿದರು.
ಸೆಕ್ಸ್​ ಲೈಫ್​ಗೂ ಕರೊನಾ ಎಫೆಕ್ಟ್​: ಸೋಂಕಿನಿಂದ ಪಾರಾಗಲು ಜನ ಮೊರೆ ಹೋದ ಸೆಕ್ಸ್​ ಭಂಗಿಗಳಿವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
