ಹಾಸನ: ಲಾಕ್ ಡೌನ್ ನಡುವೆಯೂ ವರ್ಷ ತೊಡಕಿನ ಹಿನ್ನೆಲೆಯಲ್ಲಿ ನಗರದಲ್ಲಿ ಮಾಂಸ ಮಾರಾಟಕ್ಕೆ ಜಿಲ್ಲಾಡಳಿತ ಅರ್ಧ ದಿನದ ಅವಕಾಶ ನೀಡಿದ್ದು ಮಟನ್ ಖರೀದಿಗೆ ಸಾವಿರಾರು ಜನರು ಸಾಲಾಗಿ ನಿಂತಿದ್ದಾರೆ.
ನಗರದ ಮಟನ್ ಮಾರ್ಕೆಟ್ ನಲ್ಲಿ ಮಾಂಸ ಖರೀದಿಗೆ ಬಂದ ಜನರನ್ನು ಮೂರು ಅಡಿ ಅಂತರ ಕಾಯ್ದುಕೊಳ್ಳಲು ಸೂಚಿಸಿ ಸಾಲಿನಲ್ಲಿ ನಿಲ್ಲಿಸಿದ್ದು, ಸುಮಾರು ೨ ಸಾವಿರ ಜನರು ಮಟನ್ ಖರೀದಿಗಾಗಿ ಕಾದು ನಿಂತರು.
ಇದರಿಂದ ಮಟನ್ ಮಾರ್ಕೆಟ್ ನಿಂದ ಬಿಎಂ ರಸ್ತೆವರೆಗೂ ಸಾಲು ಬೆಳೆದಿದ್ದು ಮಧ್ಯಾಹ್ನ ಒಂದು ಗಂಟೆವರೆಗೆ ವ್ಯವಹಾರ ಮುಗಿಸುವುದು ಕಷ್ಟಸಾಧ್ಯ ಎನ್ನುವ ಪರಿಸ್ಥಿತಿ ಇದೆ.
ಜಿಲ್ಲಾಡಳಿತ ಕುರಿ, ಆಡು ಮಾಂಸ ಮಾರಾಟಕ್ಕೆ ಮಧ್ಯಾಹ್ನ ೧ ಗಂಟೆವರೆಗೆ ಅವಕಾಶ ನೀಡಿದ್ದು, ಮಾಂಸ ಖರೀದಿಗೆ ಬರುವವರ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆ ಇದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
