ಹಾಸನ:ಒಂದು ರೂಪಾಯಿ ಭ್ರಷ್ಟಾಚಾರ ಮಾಡಿದ್ದೇನೆಂದು ಸಾಬೀತುಪಡಿಸಿದರೆ ಈಗಲೇ ರಾಜೀನಾಮೆ ನೀಡುತ್ತೇನೆ. ನನಗೆ ರಾಜಕೀಯ ಅನಿವಾರ್ಯವಲ್ಲ ಎಂದು ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ಮಾಜಿ ಸಚಿವ ಎಚ್.ಡಿ. ರೇವಣ್ಣ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ:ಬಿಎಸ್​ವೈ ನಮ್ಮ ಸಿಎಂ ಅಷ್ಟೇ, ನನ್ನ ನಾಯಕರು ವಾಜಪೇಯಿ, ಪ್ರಧಾನಿ ಮೋದಿ: ಬಸನಗೌಡ ಪಾಟೀಲ್​ ಯತ್ನಾಳ್
ನಾನೇನು ಅವರ ಕೈ ಗೊಂಬೆ ಅಲ್ಲ, ನಾನೇನ್ ತಪ್ಪು ಮಾಡಿದಿನಿ ಅಂತ ಹೀಗೆಲ್ಲ ಮಾಡ್ತಾ ಇದಿರಿ. ಮಹಿಳೆಯರನ್ನ ಏಕ ವಚನದಲ್ಲಿ ಕರೀತಿರಿ. ಸುಮಲತಾ ಅವರಿಗೂ ಹಿಂಗೆ ಅಂದಿದ್ದಿರಿ. ಅಧಿಕಾರ ಬೇಕಿದ್ದರೆ ನನ್ನ ಮೇಲಿನ ಆರೋಪ ಸಾಬೀತುಪಡಿಸಿ ನಿಮ್ಮ ಶ್ರೀಮತಿ ಅವರನ್ನ ಕರೆದು ಕೂರಿಸಿ ಎಂದು ಸವಾಲೆಸೆದರು.
ವಿವೇಚನಾ ಅನುದಾನ ಬೇಕಾದಂಗೆ ಬಳಸಿಕೊಂಡಿದ್ದೇನೆ ಎಂದಿದ್ದೀರಿ. ಹೀಗೆಲ್ಲ ಸುಳ್ಳು ಹೇಳಿ ಯಾಕ್ರಿ ದಿಕ್ಕು ತಪ್ಪಿಸ್ತಿರಿ ಅಂತ ಗುಡುಗಿದರು. ಪುಣ್ಯಾತ್ಮ ಸಚಿವ ಈಶ್ವರಪ್ಪ ಒಂದು ಕೋಟಿ ಕೊಟ್ಟಿದ್ದಾರೆ. ಆದರೆ ನೀವು ಸಚಿವರಾಗಿದ್ದಾಗ ಜಿಪಂಗೆ ಎಷ್ಟು ಕೊಟ್ಟಿದಿರಿ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಬಿಜೆಪಿಯಲ್ಲಿನ ಭಿನ್ನಮತ‌ ವಿಚಾರ ಸಿಎಂ ಬಿಎಸ್​ವೈ ಹೇಳಿದ್ದು ಹೀಗೆ…
PHOTO GALLERY| ಸರಳವಾಗಿ ನಡೆಯಿತು ಅಂಬಿ ಹುಟ್ಟುಹಬ್ಬ: ರೆಬೆಲ್​ ಸ್ಟಾರ್​ ನೆನೆದ ಅಭಿಮಾನಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − seven =
Remember me
