ಹಾಸನ:ನಗರದಲ್ಲಿ ಬೈಕ್ ವ್ಹೀಲಿಂಗ್​ ಮಾಡುವ ಪುಂಡರ ಹಾವಳಿ ಹೆಚ್ಚಾಗಿದ್ದು, ಶಾಲಾ-ಕಾಲೇಜಿಗೆ ಬರುವ ವಿದ್ಯಾರ್ಥಿನಿಯರೂ ಕೂಡ ಇವರಿಂದ ನಿತ್ಯವು ಕಿರುಕುಳ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬಾಲಕಿಯರನ್ನು ಕಿಚಾಯಿಸಿ ಪೋನ್ ನಂಬರ್ ಕೊಡುವಂತೆ ಯುವಕರ ಗುಂಪು ಪೀಡಿಸಿದ ಘಟನೆ ಹಾಸನ‌ದ ಬಸಟ್ಟಿ ಕೊಪ್ಪಲ್​ನಲ್ಲಿ ನಡೆದಿದೆ. ಯುವಕರ ಆಟಾಟೋಪಕ್ಕೆ ಹೆದರಿದ ಬಾಲಕಿಯರು ಅವರಿಂದ ತಪ್ಪಿಸಿಕೊಳ್ಳಲು ಮರೆಯಾಗಿ ನಿಲ್ಲುತ್ತಿದ್ದು, ಪುಂಡರ ಹಾವಳಿಗೆ ಬ್ರೇಕ್​ ಹಾಕುವ ಅವಶ್ಯಕತೆ ಇದೆ.
ಇದನ್ನೂ ಓದಿ:ಅನ್ನಭಾಗ್ಯ ಯೋಜನೆಗೆ ಅಕ್ಕಿ ನಿರಾಕರಣೆ ಆರೋಪ; ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಯುವಕರ ಆಟಾಟೋಪವನ್ನು ಮೊಬೈಲ್ ಮೂಲಕ ಸೆರೆ ಹಿಡಿಯಲು ಸಾರ್ವಜನಿಕರು ಯತ್ನಿಸಿದಾಗ ಅದನ್ನು ಗಮನಿಸಿದ ಪುಂಡರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಹಾಸನದ ಡಿಸಿ ಕಚೇರಿ ಮುಂದೆಯು ನಿತ್ಯವು ಪುಂಡರು ವ್ಹೀಲಿಂಗ್ ಮಾಡುತ್ತಿದ್ದು, ಇವರ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.(ಏಜೆನ್ಸೀಸ್​)
ನಿಮ್ಮ ಒತ್ತಡ, ಕಿರುಕುಳ ನಿಭಾಯಿಸುವ ಶಾಂತಿ ಮಂತ್ರ ಕಲಿತು ಬರುತ್ತೇನೆ: ರಜೆ ಕೋರಿ ಪೊಲೀಸ್​ ಅಧಿಕಾರಿ ಬರೆದ ಪತ್ರ ವೈರಲ್​

ಬ್ರಾಹ್ಮಣ ಸಮಾಜದ ಜತೆ ನನ್ನ ಸಂಬಂಧ ಚೆನ್ನಾಗಿದೆ: ಸಚಿವ ಎಂ.ಬಿ. ಪಾಟೀಲ್

ಅಮೆರಿಕದಲ್ಲಿ ಚೆನ್ನಾಗಿ ಬದುಕಬಹುದೆಂದು ಭಾರತ ತೊರೆದ ಯುವದಂಪತಿಗೆ ಮಾರ್ಗಮಧ್ಯೆ ಕಾದಿತ್ತು ಶಾಕ್!​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 1 =
Remember me
