ಹಾಸನ :ಈಗ ಯಾವ ಊರಿಗೆ ಹೋದರೂ ಯಾವ ಬ್ರಾಂಡ್ ಸಿಗುವುದಿಲ್ಲ ಎಂದು ಹೇಳುವ ಹಾಗಿಲ್ಲ. ಯಾವ ಪೆಟ್ಟಿಗೆ ಅಂಗಡಿ ಹೋದರೂ ಬಾರ್ ತರ ಎಣ್ಣೆ ಸಿಗುತ್ತದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ‌ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ:ದಿನಪತ್ರಿಕೆಯಿಂದ ಮೈ ಮುಚ್ಚಿಕೊಂಡ ವಿದ್ಯಾ ಬಾಲನ್ ; ಹಾಟ್​ ಫೋಟೋಶೂಟ್
ಹಾಸನ ಜಿಲ್ಲೆ, ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುದುರುಗುಂಡಿ ಗ್ರಾಮದಲ್ಲಿ 157 ಕೋಟಿ ರೂ ವೆಚ್ಚದಲ್ಲಿ ಕೆರೆ ಪುನಶ್ಚೇತನ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಯಾವ ಊರಿಗೆ ಹೋದರೂ ಯಾವ ಬ್ರಾಂಡ್ ಸಿಗುವುದಿಲ್ಲ ಎಂದು ಹೇಳುವಹಾಗಿಲ್ಲ. ಯಾವ ಪೆಟ್ಟಿಗೆ ಅಂಗಡಿ ಹೋದರೂ ಬಾರ್ ತರ ಎಣ್ಣೆ ಸಿಗುತ್ತದೆ ಎಂದು ಆಕ್ರೊಶ ಹೊರಹಾಕಿದ ರೇವಣ್ಣ, ನಾನು ಮಹಿಳೆಯರು, ಪುರುಷರಿಗೆ ಹೇಳುವುದು ಇಷ್ಟೆ, ನಿಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ. ನಾಲ್ಕು ಜನರ ಮುಂದೆ ನಿಮ್ಮ ಗಂಡು, ಹೆಣ್ಣು ಮಕ್ಕಳು ನಿಲ್ಲಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ:ರೈಲಿನ ಕೊನೆಯ ಬೋಗಿ ಹಿಂದೆ ಇರುವ ‘X’ ಚಿಹ್ನೆಯ ಅರ್ಥವೇನು?
ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಸಾರಾಯಿ ಬಂದ್​ ಮಾಡಿ ಎಂದು ಮಹಿಳೆಯರು ಕೇಳಿದ್ದರು. ಅದರಂತೆ ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಸಾರಾಯಿ ಬಂದ್ ಮಾಡಿದ್ದರು. ಈಗ ಏನಾಯಿತು? ಅಂದು 12 ರೂಪಾಯಿಗೆ ಸಾರಾಯಿ ಸಿಗುತ್ತಿತ್ತು. ಈಗ ಒಂದು ಕ್ವಾರ್ಟರ್​ಗೆ 80 ರೂಪಾಯಿ ಆಗಿದೆ ಎಂದು ಬೈಯುತ್ತಿದ್ದಾರೆ. ರೈತರು ನಿಮ್ಮ ಮಕ್ಕಳು, ಮರಿ, ನೀವೆಲ್ಲ ಕುಡಿದು ಹೆಚ್ಚಾದ ಹಾಲನ್ನು ಡೈರಿಗೆ ಹಾಕಬೇಕು. ದುಡ್ಡಿಗೋಸ್ಕರ ಹಾಲನ್ನು ಡೈರಿಗೆ ಜಾಸ್ತಿ ಹಾಕುತ್ತೀರಿ. ಆ ದುಡ್ಡು ಇಟ್ಟುಕೊಂಡು ಮನೆಗೆ ಬಂದವರಿಗೆ ಒಂದು ಕ್ವಾಟರ್ ಹಾಕಂಡು ಬರೋಗಿ ಅಂತ ಕಳುಸ್ತಿರಾ, ಹಾಲಿನ ಜೊತೆಗೆ ಒಂದೆರಡು ಜಾಪಾಳ ಮಾತ್ರೆನೂ ಹಾಕಿ ಕುಡಿದುಕೊಂಡು ಅಲ್ಲೇ ಮಲಗಿರಬೇಕು ಎಂದು ವ್ಯಂಗ್ಯವಾಡಿದರು.

ಜೈಲಿನಲ್ಲಿದ್ದುಕೊಂಡೇ ಜಾಕ್ವೆಲಿನ್ ಫರ್ನಾಂಡಿಸ್​ಗೆ ಲವ್ ಲೆಟರ್ ಬರೆದ ಸುಕೇಶ್ ಚಂದ್ರಶೇಖರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + eight =
Remember me