ಮಂಡ್ಯ:ನಾಗಮಂಗಲ ತಾಲೂಕಿನ ಕಲ್ಲುದೇವನಹಳ್ಳಿಗೆ ಭಾನುವಾರ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ನೀಡಿದ್ದರು. ಆ ವೇಳೆ ರಸ್ತೆಯಲ್ಲೇ ಅಡ್ಡಗಟ್ಟಿದ ಗ್ರಾಮದ ಮೂವರು ಮಹಿಳೆಯರು, ಕೆಲ ಬೇಡಿಕೆಗಳನ್ನು ಎಚ್​ಡಿಕೆ ಬಳಿ ಇಟ್ಟರು.
‘ನಾನು ಶ್ರೀಮಂತರ ಪರ ಅಲ್ಲ, ಬಡವರ ಪರ ಇರುವವನು’ ಎಂದು ಕೈ ಮುಗಿದ ಎಚ್​ಡಿಕೆ, ‘ಆರು ತಿಂಗಳು ಸರ್ಕಾರ ಇದ್ದಿದ್ರೆ ನಿಮ್ಮೂರ ರಸ್ತೆ ಕಾಮಗಾರಿ ಮುಗಿದು ಹೋಗ್ತಿತ್ತು’ ಎಂದರು. ‘ಬಡವರನ್ನ ನೋಡಿ ಸ್ವಾಮಿ, ನಮ್ಮೂರಿಗೆ ರಸ್ತೆ ಮಾಡಿಸಿಕೊಂಡಿ’ ಎಂದು ಮತ್ತೆ ಆ ಮಹಿಳೆಯರು ಕೈಮುಗಿದು ಮನವಿ ಮಾಡಿದರು. ‘ಆಯ್ತು, ರಸ್ತೆ ಮಾಡಿಸಿಕೊಡುವೆ’ ಎಂದು ಪ್ರತಿಕ್ರಿಯಿಸುತ್ತಿದ್ದಂತೆ ವೃದ್ಧೆಯೊಬ್ಬರು, ‘ನನ್ನ ಮನೆ ಮಳೆ ಬಂದ್ರೆ ಸೋರ್ತಿದೆ, ಸಹಾಯ ಮಾಡಿ’ ಎನ್ನುತ ಕೈ ಮುಗಿದರು. ಆಯ್ತು ಮಾಡೋಣ ಎಂದ ಎಚ್​ಡಿಕೆ ಮುಂದೆ ಸಾಗಿದರು.
ಕಾಲೇಜು ಯುವತಿಯ ಬೆತ್ತಲೆ ಫೋಟೋ ಸ್ನೇಹಿತರ ಕೈಯಲ್ಲಿ! ಮುಂದೆ ನಡೆದೇ ಹೋಯ್ತು ಅವಾಂತರ…

ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್​ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಕುಮಾರಸ್ವಾಮಿ!

ಧಾರವಾಡದಲ್ಲಿ ಅಪಘಾತ: ಸಾವಲ್ಲೂ ಒಂದಾದ ಬಾಲ್ಯ ಸ್ನೇಹಿತೆಯರು, ಅವರ ಮಕ್ಕಳೇ ಹೊರತಂದ ಈ ವಿಡಿಯೋ ಮನಕಲಕುತ್ತೆ!

VIDE0| ಅಬ್ಬಬ್ಬಾ! ಈ​​ ಜೋಡಿ ಕಂಡವರ ಮನೆ ಮುಂದೆ ಕುಳಿತು ಹೀಗಾ ಮಾಡೋದು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
