
ಬೆಂಗಳೂರು:ಹೆಣ್ಣೂರಿನಲ್ಲಿ ಬ್ಯಾಂಕ್ ಆ್ ಬರೋಡಾದ 49ನೇ ಹೊಸ ಶಾಖೆಯನ್ನು ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಲಲಿತ್ ತ್ಯಾಗಿ ಅವರು ಉದ್ಘಾಟಿಸಿದರು.ಅವರು ಮಾತನಾಡಿ, ಹೆಣ್ಣೂರಿನಲ್ಲಿ ಭಾರಿ ವ್ಯಾಪಾರ ಸಾಮರ್ಥ್ಯವಿದೆ. ಈ ಹಿನ್ನೆಲೆಯಲ್ಲಿ ಹೊಸ ಶಾಖೆಯನ್ನು ತೆರೆಯಲಾಗಿದೆ. ಬ್ಯಾಂಕ್ 2 ವರ್ಷಗಳಲ್ಲಿ 100 ಕೋಟಿ ರೂ ವ್ಯಾಪಾರ ವಹಿವಾಟು ನಡೆಸುವ ಗುರಿ ಹೊಂದಿದೆ. ಗ್ರಾಹಕರು ಅತ್ಯಾಧುನಿಕ ಡಿಜಿಟಲ್ ಅನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು.ಬ್ಯಾಂಕಿನಲ್ಲಿ ಲಭ್ಯವಿರುವ ಉತ್ಪನ್ನಗಳು ಮತ್ತು ಸ್ಪರ್ಧಾತ್ಮಕ ಬಡ್ಡಿ ದರವನ್ನು ನೀಡಲಾಗುತ್ತಿದೆ.ವಿವಿಧ ಹೋಮ್ ಲೋನ್, ಕಾರ್ ಲೋನ್, ಟರ್ಮ ಡಿಪಾಸಿಟ್ಸ್ ಮಾನ್ಸೂನ್ ಧಮಾಕಾ ಯೋಜನೆವಿವಿಧ ಬ್ಯಾಂಕಿಂಗ್ ಉತ್ಪನ್ನಗಳಿಗೆ ಬ್ಯಾಂಕ್ ಆ್ ಬರೋಡಾ ಹೆಸರುವಾಸಿಯಾಗಿದೆ ಎಂದರು.ಜನರಲ್ ಮ್ಯಾನೇಜರ್ ಮತ್ತು ಝೋನಲ್ ಹೆಡ್ ಇಂದರ್ ಮೋಹನ್ ಸಿಂಗ್ ಮತ್ತುವ್ಯವಹಾರ ಅಭಿವೃದ್ಧಿ ಡಿಜಿಎಂ ಮಾನಸ್ ರಂಜನ್, ಡಿಜಿಎಂ (ಸಿಎ) ವಿವೇಕ್ ಕುಮಾರ್ ಚೌಧರಿ, ಬೆಂಗಳೂರು ಉತ್ತರ ಡಿಜಿಎಂ ಭರತ್ ಭೂಷಣ್ ಮತ್ತು ಇನ್ನಿತರ ಅಧಿಕಾರಿಗಳು ಹಾಜರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 7 =
Remember me
