ಬೆಂಗಳೂರು:ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳಿಂದ ಆಯ್ಕೆ ಆಗಿರುವ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದ್ದು, ಅದರಲ್ಲಿ ತಮ್ಮ ಆಸ್ತಿವಿವರಗಳನ್ನೂ ಘೋಷಿಸಿಕೊಂಡಿದ್ದಾರೆ. ಆದರೆ ಆಸ್ತಿ ವಿಚಾರದಲ್ಲಿ ಪಕ್ಷಭೇದವಿಲ್ಲದೆ ಎಲ್ಲರೂ ಕೋಟ್ಯಧೀಶ್ವರರೇ ಎಂಬುದು ಕಂಡುಬಂದಿದೆ.ಪರಿಷತ್ ಅಭ್ಯರ್ಥಿಗಳು ಸಲ್ಲಿಸಿರುವ ಆಸ್ತಿ ವಿವರ ಇಂತಿದೆ..
ಕುಟುಂಬದ ಒಟ್ಟು ಆಸ್ತಿ: 36 ಕೋಟಿ 37 ಲಕ್ಷ ರೂ.ಚರಾಸ್ತಿ: 5 ಕೋಟಿ 84 ಲಕ್ಷ ರೂ.ಸ್ಥಿರಾಸ್ತಿ: 29 ಕೋಟಿ 59 ಲಕ್ಷ ರೂ.ಸಾಲ: 1 ಕೋಟಿ 81 ಲಕ್ಷ ರೂ.
ಲಕ್ಷಣ ಸವದಿ ಪತ್ನಿ ಪುಷ್ಪ ಆಸ್ತಿ ವಿವರಚರಾಸ್ತಿ: 64 ಲಕ್ಷ ರೂ.ಸ್ಥಿರಾಸ್ತಿ: 30 ಲಕ್ಷ ರೂ.
ಒಟ್ಟು ಆಸ್ತಿ ಮೌಲ್ಯ: 3 ಕೋಟಿ 92 ಲಕ್ಷ ರೂ.ಚರಾಸ್ತಿ: 69.58 ಲಕ್ಷ ರೂ.ಸ್ಥಿರಾಸ್ತಿ: 20 ಲಕ್ಷ ರೂ.ಪತ್ನಿ ಹೆಸರಲ್ಲಿ ಚರಾಸ್ತಿ: 1 ಕೋಟಿ 4 ಲಕ್ಷ ರೂ.ಸ್ಥಿರಾಸ್ತಿ: 1 ಕೋಟಿ 98 ಲಕ್ಷ ರೂ.ಸಾಲ: 13 ಲಕ್ಷ 50 ಸಾವಿರ ರೂ.
ಒಟ್ಟು ಆಸ್ತಿ ಮೌಲ್ಯ: 6 ಕೋಟಿ 32 ಲಕ್ಷ ರೂ.ಚರಾಸ್ತಿ: 23 ಲಕ್ಷ ರೂ.ಸ್ಥಿರಾಸ್ತಿ: 5 ಕೋಟಿ 85 ಲಕ್ಷ ರೂ.ಪತ್ನಿ ಹೆಸರಲ್ಲಿ ಚರಾಸ್ತಿ: 24 ಲಕ್ಷ ರೂ.ಯಾವುದೇ ಸಾಲ ಇಲ್ಲ
ಒಟ್ಟು ಆಸ್ತಿ ಮೌಲ್ಯ: 89 ಲಕ್ಷ ರೂ.ಚರಾಸ್ತಿ: 28 ಲಕ್ಷ ರೂ.ಸ್ಥಿರಾಸ್ತಿ: 29 ಲಕ್ಷ ರೂ.ಪತಿ ಹೆಸರಲ್ಲಿ ಚರಾಸ್ತಿ: 2 ಲಕ್ಷ ರೂ.ಸ್ಥಿರಾಸ್ತಿ: 30 ಲಕ್ಷ ರೂ.
ಒಟ್ಟು ಆಸ್ತಿ ಮೌಲ್ಯ: 7 ಕೋಟಿ 12 ಲಕ್ಷ ರೂ.ಚರಾಸ್ತಿ: 48 ಲಕ್ಷ ರೂ.ಸ್ಥಿರಾಸ್ತಿ: 2 ಕೋಟಿ 59 ಲಕ್ಷ ರೂ.ಪತ್ನಿ ರಾಜಶ್ರೀ ಹೆಸರಲ್ಲಿ ಚರಾಸ್ತಿ: 52 ಲಕ್ಷ ರೂ.ಸ್ಥಿರಾಸ್ತಿ: 3 ಕೋಟಿ 53 ಲಕ್ಷ ರೂ.ಸಾಲ: 10 ಲಕ್ಷ ರೂ.
ಒಟ್ಟು ಆಸ್ತಿ ಮೌಲ್ಯ: 7 ಕೋಟಿ ರೂ.ಚರಾಸ್ತಿ: 34 ಲಕ್ಷ ರೂ.ಸ್ಥಿರಾಸ್ತಿ: 5 ಕೋಟಿ 82 ಲಕ್ಷ ರೂ.ಪತ್ನಿ ಪರ್ವೀನಾ ಹೆಸರಲ್ಲಿ ಚರಾಸ್ತಿ: 12 ಲಕ್ಷ ರೂ.ಸ್ಥಿರಾಸ್ತಿ: 68 ಲಕ್ಷ ರೂ.ಸಾಲ: 71 ಲಕ್ಷ ರೂ.
ಒಟ್ಟು ಆಸ್ತಿ ಮೌಲ್ಯ: 41.79 ಕೋಟಿ ರೂ.ಚರಾಸ್ತಿ: 3.25 ಲಕ್ಷ ರೂ.ಸ್ಥಿರಾಸ್ತಿ: 26.36 ಕೋಟಿ ರೂ.ಪತ್ನಿ ಶೀಲಾದೇವಿ ಹೆಸರಲ್ಲಿ ಚರಾಸ್ತಿ: 6.87 ಕೋಟಿ ರೂ.ಸ್ಥಿರಾಸ್ತಿ: 5 ಕೋಟಿ ರೂ.ಪುತ್ರಿ ಶ್ರೇಯಾ ಹೆಸರಲ್ಲಿ ಚರಾಸ್ತಿ: 15.30 ಲಕ್ಷ ರೂ.ಪುತ್ರಿ ಶ್ರುತಿ ಹೆಸರಲ್ಲಿ ಸ್ಥಿರಾಸ್ತಿ: 2.59 ಲಕ್ಷ ರೂ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + three =
Remember me
