ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟ ರಚನೆಯ ಕಸರತ್ತು ಕೊನೆಗೂ ಮಂಗಳವಾರ ರಾತ್ರಿ ಅಂತಿಮಗೊಂಡಿದ್ದು, ಬುಧವಾರ ಮಧ್ಯಾಹ್ನ 2.15ಕ್ಕೆ ನೂತನ ಸಚಿವರ ಪ್ರಮಾಣವಚನಕ್ಕೆ ವೇದಿಕೆ ಸಜ್ಜಾಗಿದೆ. ಈ ನಡುವೆ ಸಚಿವರ ಪಟ್ಟಿಯನ್ನು ಹೈಕಮಾಂಡ್ ಆಗಲಿ, ಮುಖ್ಯಮಂತ್ರಿಯಾಗಲಿ ಬಿಡುಗಡೆ ಮಾಡದಿದ್ದರೂ ಅಧಿಕೃತ ಹಾಗೂ ನಂಬಲರ್ಹ ಎನ್ನಲಾದ ಪಟ್ಟಿಯೊಂದು ರಾಜಕೀಯ ವಲಯದಲ್ಲಿ ಓಡಾಡುತ್ತಿದೆ. ಅದರ ವಿವರ ಇಂತಿದೆ.
ಸಂಭವನೀಯರು:ಎಂ.ಪಿ. ರೇಣುಕಾಚಾರ್ಯ ಅಥವಾ ಮಾಡಾಳ್ ವಿರುಪಾಕ್ಷಪ್ಪ; ಗೋವಿಂದ ಕಾರಜೋಳ ಅಥವಾ ಅರವಿಂದ ಲಿಂಬಾವಳಿ; ಪ್ರಭು ಚವ್ಹಾಣ್; ಬಾಲಚಂದ್ರ ಜಾರಕಿಹೊಳಿ; ಶಂಕರಗೌಡ ಪಾಟೀಲ್ ಮುನೇನಕೊಪ್ಪ; ತಿಪ್ಪಾರೆಡ್ಡಿ ಅಥವಾ ಪೂರ್ಣಿಮಾ ಶ್ರೀನಿವಾಸ್; ಬೈರತಿ ಬಸವರಾಜ್; ದತ್ತಾತ್ರೇಯ ಪಾಟೀಲ್ ರೇವೂರ; ಸುನೀಲ್ ಕುಮಾರ್; ಆರಗ ಜ್ಞಾನೇಂದ್ರ; ಎಸ್.ಟಿ. ಸೋಮಶೆಖರ್; ಬಿ. ಶ್ರೀರಾಮುಲು; ಶಿವರಾಮ ಹೆಬ್ಬಾರ್ ಅಥವಾ ರೂಪಾಲಿ ನಾಯಕ್; ರಾಜೂಗೌಡ; ಎಸ್. ಅಂಗಾರ; ಅಪ್ಪಚ್ಚು ರಂಜನ್; ರಾಮದಾಸ್; ಹಾಲಪ್ಪ ಆಚಾರ್; ಅಭಯ ಪಾಟೀಲ್; ಡಾ. ಸಿ.ಎನ್. ಅಶ್ವತ್ಥನಾರಾಯಣ ಅಥವಾ ಆರ್ ಅಶೋಕ್; ಬಿ.ಸಿ. ನಾಗೇಶ್/ಮಾಧುಸ್ವಾಮಿ; ಸಿ.ಪಿ. ಯೋಗೇಶ್ವರ್; ಎಂ.ಟಿ.ಬಿ. ನಾಗರಾಜ್; ರವಿಕುಮಾರ್; ಆನಂದಸಿಂಗ್; ಬಿ.ಸಿ. ಪಾಟೀಲ್; ಕೆ.ಸಿ. ನಾರಾಯಣಗೌಡ; ಡಾ. ಸುಧಾಕರ್; ಆರ್. ಶಂಕರ್.
ಕೊನೆಗೂ ಸಂಪುಟ ರಚನೆ ಫೈನಲ್ ಆಯ್ತು; ನಾಳೆ ಮಧ್ಯಾಹ್ನ 2.15ಕ್ಕೆ ನೂತನ ಸಚಿವರ ಪ್ರಮಾಣವಚನ

ಜಿಲ್ಲಾಧಿಕಾರಿ ಮಾತೃಕಾಳಜಿಯಿಂದ ದಂಪತಿಗೆ ಸಂತಾನ ಭಾಗ್ಯ: ಮಗುವಿಗೆ ಡಿ.ಸಿ. ಹೆಸರಿಡಲು ನಿರ್ಧಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 19 =
Remember me
