ಹಾವೇರಿ:ಬಾಯಾರಿಕೆ ಆಗಿದೆ, ಕುಡಿಯೋದಕ್ಕೆ ನೀರು ಕೊಡಜ್ಜೀ.. ಎಂದು ಕೇಳಿದ ಯುವಕನೊಬ್ಬ ಅದೇ ಅಜ್ಜಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಹಾವೇರಿಯ ಹಿರೆಕೆರೂರಿನಲ್ಲಿ ನಡೆದಿದೆ.
17 ವರ್ಷದ ಮಾನಸಿಕ ಅಸ್ವಸ್ಥ ಯುವಕ ಮಂಗಳವಾರದಂದು 71 ವರ್ಷದ ವೃದ್ಧೆಯ ಮನೆಗೆ ನೀರು ಕೇಳಲು ಹೋಗಿದ್ದಾನೆ. ಅನಾರೋಗ್ಯದಿಂದ ಹಾಸಿಗೆ ಮೇಲೆ ಮಲಗಿದ್ದ ವೃದ್ಧೆಯ ಬಳಿ ನೀರು ಕೊಡೆಂದು ಕೇಳಿದ್ದಾನೆ. ಆಗ ವೃದ್ಧೆ ತನ್ನಿಂದ ನೀರು ಕೊಡಲು ಆಗುವುದಿಲ್ಲ ಎಂದು ತಿಳಿಸಿದ್ದಾಳೆ. ನನ್ನ ಕಾಲು ನೋವಿದೆ, ಎದ್ದು ನೀರು ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ. ಆದರೂ ಬಾಲಕ ನೀರು ಕೇಳುವುದನ್ನು ಬಿಟ್ಟಿಲ್ಲ. ಸಾಕಷ್ಟು ಬಾರಿ ಹೇಳಿದರೂ ಆತ ಕೇಳದಿದ್ದಾಗ ಅಜ್ಜಿ ಅವನ ಮೇಲೆ ಗದರಿದ್ದಾಳೆ.
ಅಜ್ಜಿ ಗದರಿದ್ದರಿಂದಾಗಿ ಕೆರಳಿದ ಯುವಕ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಗ ಆಕೆ ಕೂಗಿಕೊಂಡಿದ್ದಾಳೆ. ಇದರಿಂದಾಗಿ ಭಯ ಬಿದ್ದು ಆತ ಓಡಿಹೋಗಿದ್ದಾನೆ. ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

https://www.vijayavani.net/ramesh-jarakiholi-cd-case-a-business-man-from-ramanagar-involved/
ಹೊನ್ನಾವರದ ಮಹಿಮೆ ಗ್ರಾಮಕ್ಕೆ ಗುಡ್​ ನ್ಯೂಸ್​ ಕೊಟ್ಟ ಸುರೇಶ್​ ಕುಮಾರ್​! ಇನ್ನು ಮುಂದೆ ಬಸ್ಸಿಗಾಗಿ ಪರದಾಟವಿಲ್ಲ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − five =
Remember me
