ವಿಜಯನಗರ:ಖತರ್ನಾಕ್ ಕಳ್ಳರ ತಂಡವೊಂದು ಒಂದೇ ಗ್ರಾಮದ ಸುಮಾರು 15 ಮನೆಗಳಿಗೆ ಕನ್ನ ಹಾಕಿ ಹಣ ಮತ್ತು ಚಿನ್ನಾಭರಣ ದೋಚಿರುವ ಘಟನೆ ಹೊಸಪೇಟೆ ತಾಲೂಕಿನ ಕಮಲಾಪುರ ಕೆರೆತಾಂಡದಲ್ಲಿ ನಡೆದಿದೆ.
ಕಬ್ಬು ಕಟಾವಿನ ಕೆಲಸಕ್ಕೆ ಊರಿನ ಕೆಲ ಮನೆಯವರು ಬೇರೆ ಕಡೆ ತೆರಳಿದ್ದರು. ಇದೇ ಸಮಯಕ್ಕೆ ಹೊಂಚು ಹಾಕುತ್ತಿದ್ದ ಕಳ್ಳರು, ಭಾನುವಾರ ತಡ ರಾತ್ರಿ ಗ್ರಾಮಕ್ಕೆ ನುಗ್ಗಿದ್ದಾರೆ. ನಂತರ ಮನೆಗಳ ಬೀಗ ಒಡೆದು ಕೈ ಚಳಕ ತೋರಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ ಕಾಂಗೋ ಪ್ರಜೆ ಡೆತ್​! ಪೊಲೀಸರ ಮೇಲೆ ಹಲ್ಲೆ ನಡೆಸಿ ಹೈಡ್ರಾಮ, ಪರಿಸ್ಥಿತಿ ಪ್ರಕ್ಷ್ಯುಬ್ಧ
ಮನೆಯಲ್ಲಿನ ಗಾಡ್ರೇಜ್, ಟ್ರಂಕ್ ಗಳನ್ನು ಒಡೆದು ಅಂದಾಜು 3 ಲಕ್ಷ ಹಣ, ಮತ್ತು 10 ರಿಂದ 12 ತೊಲೆ ಬಂಗಾರದ ಸಾಮಾನುಗಳು ಕದ್ಯೊಯ್ದಿದ್ದಾರೆ ಎನ್ನಲಾಗಿದೆ. ಒಂದೇ ರಾತ್ರಿ 15 ಮನೆಗಳಲ್ಲಿ ಸರಣಿ ಕಳ್ಳತನ ಮಾಡಿರುವ ಕಳ್ಳರನ್ನು ಖೆಡ್ಡಾಗೆ ಕೆಡವಲು ಕಮಲಾಪುರ ಪೊಲೀಸರು ಬಲೆ ಬೀಸಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × four =
Remember me
