ಮೇಷ:ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ಮಕ್ಕಳಿಂದ ತೊಂದರೆ. ಧಾರ್ಮಿಕ ವ್ಯಕ್ತಿಗಳಿಂದ ಅಹಿತಕರ ಸಂಗತಿ ಕೇಳಬೇಕಾದೀತು.ಶುಭಸಂಖ್ಯೆ: 8
ವೃಷಭ:ಋಣ, ರೋಗ ಬಾಧೆಗಳಿಂದ ಮುಕ್ತಿ. ಕುಟುಂಬದಲ್ಲಿ ವಾಗ್ವಾದಗಳು ಹೆಚ್ಚಬಹುದು. ಪಾಲುದಾರಿಕೆಯಲ್ಲಿ ಆರ್ಥಿಕ ಸಂಕಷ್ಟಗಳು.ಶುಭಸಂಖ್ಯೆ: 2
ಮಿಥುನ:ಸಂಕಷ್ಟಕ್ಕೆ ಸಿಲುಕುವ ಸಂದರ್ಭ. ಶುಭಕಾರ್ಯಗಳನ್ನು ಮುಂದೂಡುವ ಸಂಭವ. ಅನಾರೋಗ್ಯ ಸಮಸ್ಯೆ ಬಾಧಿಸುವುದು.ಶುಭಸಂಖ್ಯೆ:5
ಕಟಕ:ಮಾನಸಿಕ ಕಿರಿಕಿರಿ. ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ದೊರೆತು ಸಮಾಧಾನ. ಸರ್ಕಾರಿ ಕೆಲಸಗಳಲ್ಲಿ ಅನುಕೂಲ ಒದಗಿಬರುವುದು.ಶುಭಸಂಖ್ಯೆ: 6
ಸಿಂಹ:ಮಕ್ಕಳಿಂದ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಅನಾರೋಗ್ಯ ಕಾಡುವ ಸಾಧ್ಯತೆ. ಕೆಲಸ ಕಾರ್ಯಗಳಲ್ಲಿ ವ್ನಿ.ಶುಭಸಂಖ್ಯೆ: 4
ಕನ್ಯಾ:ಬಹುದಿನದಿಂದ ಕಾಯುತ್ತಿದ್ದ ಉದ್ಯೋಗ ಲಭಿಸಿ ಮಾನಸಿಕ ನೆಮ್ಮದಿ. ಸಾಲಗಾರರಿಂದ ಮುಕ್ತಿ ದೊರೆತು ಸಂತಸ. ಶತ್ರು ದಮನ.ಶುಭಸಂಖ್ಯೆ: 7
ತುಲಾ:ನಿದ್ರಾಭಂಗ. ಉದ್ಯೋಗದಲ್ಲಿ ಒತ್ತಡಗಳು. ಕಾಲು ನೋವು ಬಾಧಿಸೀತು. ಮಂದತ್ವ, ಬುದ್ಧಿ ಚಂಚಲತೆ, ವೈರಾಗ್ಯದ ಭಾವ ಅಧಿಕ.ಶುಭಸಂಖ್ಯೆ: 2
ವೃಶ್ಚಿಕ:ಆಕಸ್ಮಿಕ ಅವಡಗಳಿಂದ ಖರ್ಚು. ಸ್ಥಿರಾಸ್ತಿ, ಭೂಮಿ, ವಾಹನ ಖರೀದಿಯಲ್ಲಿ ಮೋಸ. ಕೆಲಸ ಕಾರ್ಯಗಳಲ್ಲಿ ಸೋಮಾರಿತನ.ಶುಭಸಂಖ್ಯೆ: 9
ಧನುಸ್ಸು:ಕುಟುಂಬದಲ್ಲಿ ಕಿರಿಕಿರಿ ಮತ್ತು ಕಲಹ. ಪ್ರಯಾಣಕ್ಕೆ ಅಡೆತಡೆ ಉಂಟಾದೀತು. ಅವಮಾನಗಳಿಗೆ ಗುರಿಯಾಗುವ ಸಂದರ್ಭ.ಶುಭಸಂಖ್ಯೆ: 3
ಮಕರ:ವ್ಯವಹಾರ ಸ್ಥಳದಲ್ಲಿ ಕಿರಿಕಿರಿ. ಆರ್ಥಿಕ ಸಹಾಯ ದೊರೆಯುವುದು. ದಾಯಾದಿ ಕಲಹ. ನ್ಯಾಯಾಲಯದ ಕೇಸುಗಳಲ್ಲಿ ಜಯ.ಶುಭಸಂಖ್ಯೆ: 7
ಕುಂಭ:ಸಹೋದರನಿಂದ ಪಿತ್ರಾರ್ಜಿತ ಆಸ್ತಿಯ ಲಾಭ. ಉದ್ಯೋಗ ಬದಲಾವಣೆಗೆ ಅಡೆತಡೆ. ದಾಂಪತ್ಯದಲ್ಲಿ ವಿರಸ. ಸಹನೆ ಅಗತ್ಯ.ಶುಭಸಂಖ್ಯೆ: 6
ಮೀನ:ಆಕಸ್ಮಿಕ ಅವಡಗಳಿಂದ ಮಾನಸಿಕ ಕಿರಿಕಿರಿ. ಕಬ್ಬಿಣದ ವಸ್ತುಗಳಿಂದ ಪೆಟ್ಟು. ಕೆಲಸ ಕಾರ್ಯಗಳಲ್ಲಿ ಅಡೆತಡೆ. ನೆಮ್ಮದಿ ಭಂಗ.ಶುಭಸಂಖ್ಯೆ: 8
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − thirteen =
Remember me
