ಬೆಂಗಳೂರು:ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿ ಕಮಲ ನಳನಳಿಸಿದೆ. ಬಿಜೆಪಿಗೆ 22, ಸ್ವಾಭಿಮಾನಿ ಪಕ್ಷ 7, ಎಸ್​ಡಿಪಿಐ 1, ಪಕ್ಷೇತರ 1 ಸ್ಥಾನ ಪಡೆದಿದೆ. ನಗರಸಭೆಯಲ್ಲಿ ಖಾತೆ ಕಾಂಗ್ರೆಸ್ ತೆರೆದಿಲ್ಲ.
ನಗರಸಭೆ ಗದ್ದುಗೆ ಬಿಜೆಪಿ ಪಾಲಿಗೆ ದೊರೆಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರ ಸಂಭ್ರಮಿಸಿದರು.
ಹೊಸಕೋಟೆ ನಗರಸಭೆ ಚುನಾವಣಾ ಫಲಿತಾಂಶದ ವಿವರ ಹೀಗಿದೆ.1) ಕುಕ್ಕರ್ – ರೂಪ ಉಮೇಶ್ ಗೆಲುವು2) ಕುಕ್ಕರ್- ಗಾಯಿತ್ರಿ ದೇವಿ ಗೆಲುವು3) ಕುಕ್ಕರ್- ಕೇಶವಮೂರ್ತಿ ಗೆಲುವು4) ಬಿಜೆಪಿ- ನವೀನ್ ಗೆಲುವು5) ಕುಕ್ಕರ್-:ಮಂಜುನಾಥ್ ಗೆಲುವು6) ಬಿಜೆಪಿ – ವೆಂಕಟೇಶ್ ಗೆಲುವು7) ಬಿಜೆಪಿ- ಶೋಭ ಗೆಲುವು8) ಬಿಜೆಪಿ- ಕೃಷ್ಣಪ್ಪ ಗೆಲುವು9) ಬಿಜೆಪಿ- ಗುಲ್ಜಾರ್ ಅಹ್ಮದ್ ಗೆಲುವು10) ಬಿಜೆಪಿ- ರತ್ಮಮ್ಮ11) ಬಿಜೆಪಿ- ಅರುಣ್ ಕುಮಾರ್ ಗೆಲುವು12) ಬಿಜೆಪಿ- ಬಸವರಾಜ್ ಗೆಲುವು13) ಬಿಜೆಪಿ- ಆನಂದ್ ಗೆಲುವು14) ಬಿಜೆಪಿ- ಆರ್ ಸವಿತಾ ಗೆಲುವು15) ಬಿಜೆಪಿ- ರಾಮಾಂಜೀನಪ್ಪ, ಗೆಲುವು16) ಬಿಜೆಪಿ- ಡಿಕೆ ನಾಗರಾಜ್ ಗೆಲುವು17) ಪಕ್ಷೇತರ- ರೋಷನ್ ಮುಬಾರಕ್ ಪಾಷ ಗೆಲುವು18) ಎಸ್​ಡಿಪಿಐ – ಅಜೀಂ ಖಾನ್ ಗೆಲುವು19) ಬಿಜೆಪಿ- ಶಾಜಿಯಾ ಗೆಲುವು20) ಬಿಜೆಪಿ- ಕವಿತಾ, ಗೆಲುವು21) ಬಿಜೆಪಿ- ದೇವರಾಜ್, ಗೆಲುವು22) ಕುಕ್ಕರ್- ಗೌತಮ್, ಗೆಲುವು23) ಬಿಜೆಪಿ- ನೀತಿನ್ ಶ್ರೀನಿವಾಸ್ ಗೆಲುವು24) ಬಿಜೆಪಿ- ವೆಂಕಟಲಕ್ಷ್ಮೀ ಗೆಲುವು25) ಬಿಜೆಪಿ- ಗುಳು ನಾಗಣ್ಣ ಗೆಲುವು26) ಬಿಜೆಪಿ- ಸುಗುಣಾ ಮೋಹನ್ ಗೆಲುವು27) ಕುಕ್ಕರ್-ಉಷಾರಾಣಿ ಗೆಲುವು28) ಬಿಜೆಪಿ- ಆಶಾ ರಾಜಶೇಖರ್ ಗೆಲುವು29) ಕುಕ್ಕರ್- ಜಮುನಾ ಹರೀಶ್, ಗೆಲುವು30) ಬಿಜೆಪಿ- ಸೋಮಶೇಖರ್, ಗೆಲುವು31) ಬಿಜೆಪಿ- ಶೋಭ, ಗೆಲುವುಒಟ್ಟು: ಬಿಜೆಪಿ- 22, ಕುಕ್ಕರ್- 7, ಎಸ್.ಡಿ.ಪಿ.ಐ- 1, ಕಾಂಗ್ರೆಸ್-0, ಪಕ್ಷೇತರ-1.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − twelve =
Remember me
