ಬೆಂಗಳೂರು:ಅಜ್ಜಿ ಮತ್ತು ಕೋಳಿ ಕಥೆ ನೆನಪಿರಬಹುದು. ಬಾಲ್ಯದಲ್ಲಿ ಎಲ್ಲರೂ ಈ ಕಥೆಯನ್ನು ಕೇಳಿರುತ್ತೀರಿ. ಕೋಳಿ ಕೂಗಿದಾಗ ಬೆಳಗಾಯ್ತು ಎಂಬುದು ಹಳ್ಳಿ ಜನರ ನಂಬಿಕೆ. ಹಿಂದೆಲ್ಲಾ ಬೆಳಗ್ಗೆ ಎಳಲು ಅಲಾರಾಂ ಕಲ್ಪನೆ ಇದ್ದಿರಲಿಲ್ಲ. ಬದಲಾಗಿ ಕೂಳಿಯ ಕೂಗೇ ಆ ದಿನದ ಅಲಾರಾಂ ಆಗಿತ್ತು. ಆದರೆ ಇಲ್ಲೊಬ್ಬ ಪೊಲೀಸರ ಮೊರೆ ಹೋಗಿ, ಹೊತ್ತಲ್ಲದ ಹೊತ್ತಲ್ಲಿ ಕೋಳಿ ಕೂಗುತ್ತಿದೆ. ಇದರಿಂದ ನಿದ್ದೆಗೆ ಸಮಸ್ಯೆಯಾಗುತ್ತಿದೆ ಎಂದಿದ್ದಾನೆ.
ಜೆ.ಪಿ.ನಗರದ 8ನೇ ಹಂತದ ಮನೆಯೊಂದರಲ್ಲಿ ಕೋಳಿ ಮಾತ್ತು ಬಾತುಕೋಳಿ ಸಾಕಾಣೆ ಮಾಡುತ್ತಿದ್ದಾರೆ. ಇದು ಸುತ್ತಲಿನ ಮನೆಮಂದಿಯ ನಿದ್ದೆಗೆ ಭಂಗ ತಂದಿದೆ. ಹೀಗಾಗಿ ವ್ಯಕ್ತಿಯೊಬ್ಬ ಸಮಸ್ಯೆಯಿಂದ ಪಾರು ಮಾಡುವಂತೆ ಪೊಲೀಸರಲ್ಲಿ ಆಗ್ರಹಿಸಿದ್ದಾನೆ.
@BlrCityPolice@DCPSouthBCP@tgpurapsSir's the roosters 🐓 continue to croon day and night in residential area still, it had stopped for a while but started few weeks ago..pls take action as the resident won't listen to our plea to shift roosters to somewhere else..https://t.co/6xdSUA42M8— Nemo (@Nemo_2ETR)December 16, 2022
@BlrCityPolice@DCPSouthBCP@tgpurapsSir's the roosters 🐓 continue to croon day and night in residential area still, it had stopped for a while but started few weeks ago..pls take action as the resident won't listen to our plea to shift roosters to somewhere else..https://t.co/6xdSUA42M8
ಈ ಬಗ್ಗೆ ನಗರ ಪೊಲೀಸರಿಗೆ ಟ್ವೀಟ್ ಮಾಡಿರುವ ನಿವಾಸಿಯೊಬ್ಬ, ನಮ್ಮ ವಠಾರದ ಮನೆಯೊಂದರಲ್ಲಿ ಕೋಳಿ ಸಾಕಾಣೆ ಮಾಡುತ್ತಿದ್ದಾರೆ. ಇವುಗಳು ಮುಂಜಾನೆ ಮೂರು ಗಂಟೆಗೆಲ್ಲಾ ಕೋಳಿಗಳು ಜೋರಾಗಿ ಕೂಗುತ್ತಿವೆ. ಇದರಿಂದ ನಮ್ಮ ಎರಡು ವರ್ಷದ ಮಗ ನಿದ್ದೆಯಿಂದ ಎದ್ದು ಬಿಡುತ್ತಾನೆ. ಕೊನೆಗೆ ನಮಗೂ ನಿದ್ದೆ ಇಲ್ಲದಂತೆ ಆಗುತ್ತದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಿ ಎಂದ ಟ್ವೀಟ್ ಮೂಲಕ ಆಗ್ರಹಿಸಿದ್ದಾನೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
