ಬೆಂಗಳೂರು:ಡ್ರೋನ್​ ತಯಾರಿಸಿದ್ದೇನೆಂದು ಕಾಗೆ ಹಾರಿಸಿ ಜನರ ನಂಬಿಕೆಯನ್ನು ಹುಸಿ ಮಾಡಿದ ಡ್ರೋನ್​ ಪ್ರತಾಪ್​ ತೀವ್ರ ಟೀಕೆಗೆ ಗುರಿಯಾಗುತ್ತಲೇ ಇದ್ದಾರೆ.
ಇವೆಲ್ಲದರ ನಡುವೆ ಅವರ ವಿರುದ್ಧ ದೂರು ದಾಖಲಾಗಿ, ಮೈಸೂರಿನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಸುದ್ದಿಯು ಹರಿದಾಡಿತ್ತು. ಇದರ ಬೆನ್ನಲ್ಲೇ ಟ್ವಿಟರ್​ನಲ್ಲಿ ಪ್ರತ್ಯಕ್ಷವಾಗಿರುವ ಪ್ರತಾಪ್​, ನೆಟ್ಟಿಗರ ಪ್ರಶ್ನೆಗೆ ಉತ್ತರಿಸುವ ಮೂಲಕ ಸಾರ್ವಜನಿಕ ಸಂಪರ್ಕದಲ್ಲಿರುವ ಪ್ರಯತ್ನ ಮಾಡುತ್ತಿದ್ದಾರೆ.
ಇದನ್ನೂ ಓದಿ:ಕರೊನಾಗೆ ದೊರೆಗಳು, ಮಂತ್ರಿ, ನಾಯಕರು ಬಲಿಯಾಗಲಿದ್ದಾರೆ: ಕೋಡಿ ಮಠ ಶ್ರೀ ಭವಿಷ್ಯ
ಇಂದು ಟ್ವಿಟ್ಟಿಗರ ಅನೇಕ ಪ್ರಶ್ನೆಗಳಿಗೆ ಪ್ರತಾಪ್​ ಅಚ್ಚರಿಯ ಉತ್ತರ ನೀಡಿದ್ದಾರೆ. ಟ್ವಿಟ್ಟಿಗರೊಬ್ಬರು ನೀವು ಬಿಜೆಪಿಗೆ ಸೇರಿಬಿಡಿ, ನಿಮ್ಮ ಪಾಪಗಳೆಲ್ಲಾ ನಾಶವಾಗಿಬಿಡುತ್ತದೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರತಾಪ್​, ಸಾಧ್ಯವೇ ಇಲ್ಲ. ನಾನು ಭವಿಷ್ಯ ಭಾರತದ ಪ್ರಧಾನಮಂತ್ರಿ ರಾಹುಲ್​ ಗಾಂಧಿಯವರ ಅಭಿಮಾನಿ ಎಂದು ಉತ್ತರಿಸುವ ಮೂಲಕ ಮೋದಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
https://twitter.com/PratapNM/status/1285837484539043840?s=20
https://twitter.com/PratapNM/status/1285840886916497409?s=20
ಮತ್ತೋರ್ವ ನೆಟ್ಟಿಗ ಡ್ರೋನ್​ ಸಂಬಂಧಿಸಿದ ಲಿಫ್ಟ್​ ಆ್ಯಂಡ್​ ಡ್ರ್ಯಾಗ್ ಎಂದರೇನು? ಎಂದು ಪ್ರತಾಪ್​ ಅವರನ್ನು ಪ್ರಶ್ನಿಸಿ ಕಾಲೆಳೆದಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಪ್ರತಾಪ್ ನಿಮಗೆ ಗೊತ್ತಿದ್ದರೆ, ನೀವೇ ಏಕೆ ವಿವರಿಸಬಾರದು ಎಂದು ಪ್ರತಿಕ್ರಿಯಿಸಿದ್ದು, ಆಕ್ರೋಶಕ್ಕೆ ಗುರಿಯಾಗಿದ್ದಾರೆ.​
https://twitter.com/PratapNM/status/1285832259023433728?s=20
ಮೀನು ತಿಂದ ಬೆನ್ನಲ್ಲೇ ನೋವು: ಆಪರೇಷನ್​ ವೇಳೆ ರೋಗಿಯ ಹೊಟ್ಟೆ ಬಗೆದ ವೈದ್ಯರಿಗೆ ಕಾದಿತ್ತು​ ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 16 =
Remember me
