ಹುಬ್ಬಳ್ಳಿ:ಇಲ್ಲೊಬ್ಬ ವಿದ್ಯಾರ್ಥಿ ಓದು- ಬರಹ ಬಿಟ್ಟು ಯುವತಿಯ ಮುಖವನ್ನು ಅಶ್ಲೀಲ ಫೋಟೊ ಜತೆ ಎಡಿಟ್​ ಮಾಡಿ ಪೋಸ್ಟ್​ ಮಾಡಿದ್ದಲ್ಲದೇ ದಮ್ ಇದ್ರೆ ಹಿಡೀರಿ ಎಂದು ಚ್ಯಾಲೆಂಜ್ ಬೇರೆ ಮಾಡಿದ್ದಾನೆ!
ಹುಬ್ಬಳ್ಳಿಯ ಕಾಲೇಜೊಂದರ ವಿದ್ಯಾರ್ಥಿ ಹಿಂದೂ ಯುವತಿಯರ ಕುರಿತು ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವ ಹಿನ್ನೆಲೆಯಲ್ಲಿ ಕಾಲೇಜಿಗೆ ಭೇಟಿ ನೀಡಿದ ಡಿಸಿಪಿ ಗೋಪಾಲ ಬ್ಯಾಕೋಡ್ ತನಿಖೆ ನಡೆಸುತ್ತಿದ್ದಾರೆ. ವಿದ್ಯಾನಗರ ಪೊಲೀಸರು ಕಾಲೇಜಿಗೆ ಭೇಟಿ ನೀಡಿದ್ದು ಪ್ರಾಂಶುಪಾಲರಿಂದ ಮಾಹಿತಿ ಪಡೆಯುತ್ತಿದ್ದಾರೆ.
ಇದನ್ನೂ ಓದಿ:ಹಿಂದೂ ದೇವರ ಬಗ್ಗೆ ಅಶ್ಲೀಲ ಕಮೆಂಟ್ ಹಾಕಿದವನ ಬಂಧನ
ಈ ಯುವಕ, ಹಿಂದೂ ಯುವತಿಯರ ಪೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಇನ್​ಸ್ಟಾಗ್ರಾಂ ಖಾತೆಯಲ್ಲಿ ‌ಪೋಸ್ಟ್ ಮಾಡುತ್ತಿದ್ದು ಬಳಿಕ ಹುಬ್ಬಳ್ಳಿಯ ಪೊಲೀಸರಿಗೂ ಚ್ಯಾಲೆಂಜ್ ಮಾಡಿದ್ದಾನೆ. ಸ್ಟೇಟಸ್​ನಲ್ಲೇ ಅಶ್ಲೀಲ ಪದಗಳನ್ನು ಬಳಸಿ ಪೋಸ್ಟ್​ ಮಾಡಿದ್ದು, ದಮ್ ಇದ್ದರೆ ನನ್ನ ಹಿಡಿಯಿರಿ ಎಂದು ಈ ಕಿರಾತಕ ಪೋಸ್ಟ್ ಮಾಡಿದ್ದಾನೆ.
ಇದನ್ನೂ ಓದಿ:ಪಾನಮತ್ತನಾಗಿ ವಿದ್ಯಾರ್ಥಿಗಳ ಎದುರಲ್ಲೇ ಮುಖ್ಯೋಪಾಧ್ಯಾಯನ ಅಶ್ಲೀಲ ವರ್ತನೆ; ಕರ್ತವ್ಯದಿಂದ ಅಮಾನತು
ಈ ಇನ್​ಸ್ಟಾಗ್ರಾಂ ಖಾತೆ ಮುಸ್ಲಿಂ ಯುವಕನ ಹೆಸರಲ್ಲಿದ್ದು ಇಲ್ಲಿ ಹಿಂದೂ ಯುವತಿಯರ ಚಿತ್ರಗಳನ್ನೇ ಅಶ್ಲೀಲವಾಗಿ ಎಡಿಟ್​ ಮಾಡಿ ಪೋಸ್ಟ್​ ಮಾಡಲಾಗಿದೆ. ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅಲರ್ಟ್ ಆದ ಹುಬ್ಬಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹುಬ್ಬಳ್ಳಿಯ ಖಾಸಗಿ ಕಾಲೇಜೊಂದರ ವಿದ್ಯಾರ್ಥಿ ಈ ಕಿಡಿಗೇಡಿತನ ಮಾಡಿದ್ದು ಇದೀಗ ಪೊಲೀಸರು ಸರಿಯಾಗಿ ವಿದ್ಯಾರ್ಥಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.
ಹೂವಿನ ವಿಧಾನಸೌಧ ಕಂಡೀರಾ? ಲಾಲ್​ಬಾಗ್​ನಲ್ಲಿ ಇಂದು ಸಂಜೆಯಿಂದ ಫ್ಲವರ್ ಶೋ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
