ಮಂಡ್ಯ:ಮಂಡ್ಯದಲ್ಲಿ ನಟ ಹುಚ್ಚ ವೆಂಕಟ್​ ಪುಂಡಾಟ ಮುಂದುವರಿದಿದ್ದು, ಯುವಕರನ್ನು ಹೀಯಾಳಿಸಿದ್ದಕ್ಕೆ ಹುಚ್ಚಾ ವೆಂಕಟ್​ಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ಮಂಡ್ಯ ತಾಲೂಕಿನ ಉಮ್ಮಡಹಳ್ಳಿ ಗೇಟ್ ಬಳಿಯ ಟೀ ಅಂಗಡಿ ಬಳಿ ನಿಂತಿದ್ದ ಹುಚ್ಚಾ ವೆಂಕಟ್​ರನ್ನು ಯುವಕರು ಮಾತನಾಡಿಸಲು ಬಂದಾಗ, ಯುವಕರನ್ನು ವೆಂಕಟ್​ ನಿಂದಿಸಿ, ಹಲ್ಲೆಗೆ ಯತ್ನಿಸಿದ್ದಾರೆ.ಇದನ್ನೂ ಓದಿ:ಅತ್ಯಾಚಾರಕ್ಕೊಳಗಾಗಿದ್ದ ಗರ್ಭಿಣಿ ಮಹಿಳೆಗೆ ಕರೊನಾ: ಪೊಲೀಸ್​, ವೈದ್ಯ, ಜಡ್ಜ್​ಗೂ ಕ್ವಾರಂಟೈನ್ ಸಂಕಷ್ಟ
ಹುಚ್ಚಾ ವೆಂಕಟ್​ನ ಕಿರಿಕಿರಿಗೆ ಬೇಸತ್ತ ಯುವಕರು ಕಾಲಿನಡಿ ಹಾಕಿ ತುಳಿದಿದ್ದಾರೆ. ಸ್ಥಳದಲ್ಲಿದ್ದವರು ಯುವಕರಿಂದ ಹುಚ್ಚಾ ವೆಂಕಟ್​ರನ್ನು ಬಿಡಿಸಿ ಸಮಾಧಾ‌ನ ಮಾಡಿದ್ದಾರೆ. ಬಳಿಕ ಹುಚ್ಚಾ ವೆಂಕಟ್​ ಬೆಂಗಳೂರು ಕಡೆಗೆ ತೆರಳಿದರು.
https://www.facebook.com/VVani4U/videos/292538888449771/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + nineteen =
Remember me
