ಬೆಂಗಳೂರು:ಪ್ರಿಯಕರನ ಜತೆ ಅಕ್ರಮ ಸಂಬಂಧಕ್ಕೆ ಅಡ್ಡಿ ಆಗುತ್ತಾರೆ ಎಂದು ಸುಪಾರಿ ಕೊಟ್ಟು ಪತಿಯನ್ನೇ ಹತ್ಯೆ ಮಾಡಿಸಿದ ಪತ್ನಿ. ಪತ್ನಿ ಮತ್ತು ಪ್ರಿಯಕರನ ಗ್ಯಾಂಗ್ ಬಂಧಿಸಿದ ಸುದ್ದಗುಂಟೆಪಾಳ್ಯ ಪೊಲೀಸರು.
ಮಹಮ್ಮದ್ ರಫಿ ಮೃತ ವ್ಯಕ್ತಿ. ತಸ್ಮಿನ್ ಬಾನು ಮೃತನ ಪತ್ನಿ.ಈಕೆಯ ಪ್ರಿಯಕರ ಅಪ್ಸರ್ ಖಾನ್. ಈ ಇಬ್ಬರಿಗೂ ಎರಡು ವರ್ಷಗಳ ಹಿಂದೆ ಮದುವೆ ಸಮಾರಂಭ ದಲ್ಲಿ ಪರಿಚಯವಾಗಿ ಆಕರ್ಷಣೆಗೆ ಒಳಗಾಗಿ ಅಕ್ರಮ ಸಂಬಂಧ ಬೆಳೆದಿತ್ತು.
ಮಹಮ್ಮದ್ ರಫಿ‌ ಮೂಲಕ ಮೈಸೂರಿನ ಲ್ಲಿ 75 ಲಕ್ಷ ರೂ. ಅನ್ನು ರಿಯಲ್ ಎಸ್ಟೇಟ್ ಉದ್ಯಮ ಕ್ಕೆ ಆರೋಪಿ ಹೂಡಿಕೆ ಮಾಡಿಸಿದ್ದ. ಅದರಲ್ಲಿ ಐದು ಲಕ್ಷ ಕಮಿಷನ್ ಕೊಡುವುದಾಗಿ ಹೇಳಿ ಆತನ ಪತ್ನಿ ಜತೆ ಅಕ್ರಮ ಸಂಬಂಧ ಮುಂದುವರೆಸಿದ್ದ. ಕೊನೆಗೆ ತಸ್ಮಿನಾ ಬಾನು ತನ್ನ ಪ್ರಿಯಕರನ ಜತೆ ಸೇರಿ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದಳು.
ಕಾಮುಕ ತಂದೆಯನ್ನು ಬರ್ಬರವಾಗಿ ಕೊಂದಿದ್ದ ಸಹೋದರಿಯರಿಗೆ ಗುಡ್​ ನ್ಯೂಸ್​ ಕೊಟ್ಟ ನ್ಯಾಯಾಲಯ!

ಸಹೋದರರ ಗಲಾಟೆ ಬಗೆಹರಿಸಲು ಹೋಗಿ ಹೆಣವಾದ ಸಬ್‌ ಇನ್ಸ್‌ಪೆಕ್ಟರ್‌! ಗುಂಡುಹೊಡೆದು ಸಾಯಿಸಿದ ಅಣ್ಣ

ಸಿಡಿ ಲೇಡಿ ಮತ್ತೆ ವಿಡಿಯೋ ಮೂಲಕ ಪ್ರತ್ಯಕ್ಷ; ಎರಡನೇ ವಿಡಿಯೋ ಬಿಡುಗಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − eleven =
Remember me
