ಮೈಸೂರು:ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಹುಂಡೈ ಮೆಗಾ ಎಕ್ಸ್​ಚೇಂಜ್​ ಮತ್ತು ಬಳಸಿದ ಕಾರು ಮೇಳ ನಡೆಯುತ್ತಿದೆ.
ನಗರದ ಮಹಾರಾಜ ಮೈದಾನದ ಎದರು ಅರಸು ಬೋರ್ಡಿಂಗ್​ ಆವರಣದಲ್ಲಿ 3 ದಿನಗಳ ಕಾಲ ಆಯೋಜಿಸಿರುವ ಹುಂಡೈ ಮೆಗಾ ಎಕ್ಸ್‌ಚೇಂಜ್ ಮತ್ತು ಕಾರು ಮೇಳವನ್ನು ಗುರುವಾರ(ಅ.13) ಕರ್ನಾಟಕದ ಹುಂಡೈ ಮಾರ್ಕೆಟಿಂಗ್ ಮ್ಯಾನೇಜರ್ ಬೆನೆಟ್, ಅದ್ವೈತ್ ಹುಂಡೈ ಸೇಲ್ಸ್ ಹೆಡ್ ಪ್ರಮೋದ್ ಕೆ.ಸಿ., ಸ್ಟಾರ್ ಹುಂಡೈ ಮಾರಾಟ ಮುಖ್ಯಸ್ಥ ನಾಗೇಶ್ ಎಂ.ಬಿ. ಉದ್ಘಾಟಿಸಿದರು.

ಈ ಮೇಳ ಅ.15ರ ವರೆಗೆ ನಡೆಯಲಿದೆ. ಹಲವು ಮಾದರಿಯ ಹೊಸ ಕಾರುಗಳನ್ನೂ ಪ್ರದರ್ಶನಕ್ಕಿಡಲಾಗಿದ್ದು, ಟೆಸ್ಟ್​ ಡ್ರೈ ಮಾಡಲು ಗ್ರಾಹಕರಿಗೆ ಅವಕಾಶವಿದೆ. ಹಳೇ ಕಾರನ್ನು ಎಕ್ಸ್​ಚೇಂಜ್​ ಮಾಡಿ ಹೊಸ ಕಾರು ಖರೀದಿಸಲು ಸುವರ್ಣಾವಕಾಶವಿದೆ. ವಿಶೇಷವಾಗಿ CNG ಕಾರ್​ ಮತ್ತು 30ಕ್ಕೂ ಹೆಚ್ಚು ಬಳಿಸಿದ ಗುಣಮಟ್ಟದ ಕಾರುಗಳ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ.
ನನಗೆ ರಾಜಕೀಯ ಶತ್ರುಗಳಿದ್ದಾರೆ… 2 ತಿಂಗಳು ಜೈಲುಶಿಕ್ಷೆಗೆ ಗುರಿಯಾದ ಬಿಜೆಪಿ ಶಾಸಕ ಉದಯ್ ಗರುಡಾಚಾರ್​ ಹೇಳಿಕೆ

ಶಾಸಕ ಹರೀಶ್ ಪೂಂಜಾಗೆ ಜೀವ ಬೆದರಿಕೆ: ತಡರಾತ್ರಿ ಕಾರನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿದ ದುಷ್ಕರ್ಮಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 1 =
Remember me
